Friday, 18 April 2014

ಸಂವಿಧಾನ

 ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ .ಕಾರ್ಯಾಂಗದ ,ನ್ಯಾಯಾಂಗದ ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗಿರುತ್ತದೆ

No comments:

Post a Comment