Thursday 15 January 2015

ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡು ಪತ್ರಿಕೋದ್ಯಮ ದ ಯುವಕರ ಬರವಣಿಗೆಗೆ ನ್ಯಾಯ ಕೊಡುವಲ್ಲಿ ಸರಕಾರ ಅಸಡ್ಡೆ ತೋರುದನ್ನು ಖಂಡಿಸಿ ಸರಕಾರಕ್ಕೆ ಪತ್ರ




ಉಲ್ಲೇಖ :-    1) http://lawcommissionofindia.nic.in/101-169/report101.pdf
              
                   2) http://www.legalserviceindia.com/article/l273-Public-Interest-Litigation.html
                 
                   3) https://www.youtube.com/watch?v=LS3tjzM8Yh8


ಉದ್ದೇಶ : -ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡು ಯುವಕರು ಪತ್ರಿಕೋದ್ಯಮ ಬರುತ್ತಿದ್ದು ತಮ್ಮ ಬರವಣಿಗೆ ಅಥವಾ ಇನ್ನಿತರ ಮಾದ್ಯಮದ ದ ಮೂಲಕ   ಬಂದು ಸಂವಿದಾನ ದ ಆಶಯಕ್ಕೆ ದಕ್ಕೆ ಬರುವ ನ್ಯುನ್ಯತೆ ಸಮಾಜಕ್ಕೆಬಿತ್ತರಿಸಿ  ಸರಕಾರ ಮತ್ತು ಸಮಾಜವನ್ನು ಜನ ಜಾಗ್ರತಿ ಗೊಳಿಸುವ  ಉದ್ದೇಶದಿಂದ  ಏನಾದರೂ ತಮ್ಮ ವ್ಯವಸಾಯದ ಜೊತೆ ಸಮಾಜ ಕ್ಕೆ ಒಳ್ಳೆಯ    ಕೊಡುಗೆ ಕೊಡಬೇಕೆಂಬುವ  ಆಶಯ ದೊಂದಿಗೆ ಮದ್ಯಮ ರಂಗಕ್ಕೆ ಬರುತ್ತಾರೆ.  ಭವ್ಯ ಭಾರತ  ನಿರ್ಮಾಣದಲ್ಲಿ ಮಧ್ಯಮ  ಉತ್ತಮ ಪಾತ್ರ ನಿರ್ವಸುತ್ತಿದೆ ಇದರಿಂದ ಮಧ್ಯಮ ರಂಗಕ್ಕೆ ಎಷ್ಟೂ ಯುವಕರು ಆಕರ್ಷಿತರಾಗುತ್ತಾರೆ.ಅಲ್ಲಿ ಅವರ ಬರವಣಿಗೆಗೆ ನ್ಯಾಯ ಕೊಡುವಲ್ಲಿ ಸರಕಾರ ಅಸಡ್ಡೆ ತೋರುತ್ತದೆ  .ಅದ್ದರಿಂದ  ಸರಕಾರ ಸಂವಿದಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ ದ ಆಶಯದಷ್ಟು )ಸ್ಪಂದನೆ ಕೊಡುತ್ತಾ ಇಲ್ಲ ನಮ್ಮ ಆರೋಪ ,

ಸಾಮಾಜಿಕ ಕಳಕಲಿ   ಯಾ  ವರದಿನ್ನೂ ಮಾಡುತ್ತಾರೆ .ಅವರು ಕೆಲಸ ಮಾಡುವ ಮಾದ್ಯಮ ಸಂಸ್ಥೆ ಯೂ  ತುಂಬಾ ಈ ದಿನಗಳಲ್ಲಿ ಒಳ್ಳೆಯ ಅವಕಾಶ  ಕೊಡುತ್ತಾ ಇದೆ . 
ಇತ್ತೀಚಿನ ದಿನದಲ್ಲಿ   ಸಾರ್ವಜನಿಕ ಹಿತಾಸಕ್ತಿ ವರದಿಗೆ  ಸರಕಾರವೂ ಸ್ಪಂದನೆ ಯಾ ಮಾನ್ಯತೆ  ಕೊಡುತ್ತ ಇಲ್ಲ.ಇದರ ಅರ್ಥ ಸಾಂವಿದನದ ಅಡಿಪಾಯ  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ ಕ್ಕೆ ಸರಾಕರವು  ನಿರಿಕ್ಷೆಯಷ್ಟು ಬೆಲೆ ಕೊಡದಿರುವುದು, ಹೇಗೆಂದರೆ ಒಬ್ಬ ಪತ್ರಕರ್ತ ಸಾಮಾಜಿಕ ಕಲಕಳಿ ಯಾ ಒಂದು ವರದಿ ಮಾಡಿದ್ರೆ  ಆಯಾ ಸಂಬಂದ ಪಟ್ಟ ಇಲಾಖಾ ಅದಿಕಾರಿ /ಸಚಿವ /ಜನಪ್ರತಿನಿದಿ/ಸಾಂವಿದಾನಿಕ ಹುದ್ದ್ದೆಯ ವಿರೋದ ಪಕ್ಷ ಮಾದ್ಯಮದ ವರದಿಗೂ  ನಮಗೂ ಏನು ಸಂಬಂದ ಇಲ್ಲದಂತೆ ವರ್ತಿಸುತ್ತಾ ಇದ್ದಾರೆ ನಾವೂ ಕಾಣಬಹುದು  ..
.ಓದುಗರಿಗೆ ಯಾ ನೋಡುಗರಿಗೆ  ( Constitution artical19)ಅರಿವು ಕೊಡುವಲ್ಲಿ ಇಲ್ಲಿಯ ತನಕ ಬಂದ ಎಲ್ಲ ಸರಕಾರಗಳು ವಿಪಲತೆ ಕಂಡಿದೆ ಎಂಬುದನ್ನು ನಾವು ಕಾಣಬಹುದು .ಇದರಿಂದ ಪತ್ರಿಕೋದ್ಯಮಕ್ಕೆ ಬಂದ ಯುವಕರು ಸಾಕಷ್ಟು ನಿರಾಸೆ ಜೊತೆಗೆ ಕೆಲಸ ಮಾಡುವ ಅನಿವಾರ್ಯತೆ ಯನ್ನು ಕಾಣಬಹುದು.
ವರ್ಷಕ್ಕೆ ಒಂದೋ ಎರಡೂ ಘನ ನ್ಯಾಯಾಲಯವು ಮಾದ್ಯಮದ ವರದಿಯನ್ನು ಸಾರ್ವಜನಿಕ ಹಿತಾಸಕ್ತಿ ( (ಸುಮೊಟೊ) ವರದಿ ಗಣನೆ ಗೆ ತೆಗೊಳ್ಳುತ್ತದೆ ,ಸಂವಿದಾನದ ಇದಕ್ಕೆ ಅವಕಾಶವನ್ನು ಕೊಟ್ಟಿದೆ .. ಆದ್ರೆ  ನಮ್ಮ    ಸರಕಾರ ಗಳು  ಒಂದೋ ಎರಡಕ್ಕೂ ಕಾಟಾಚಾರಕ್ಕೆ ಸ್ಪಂದಿಸಿದಂತೆ ಪತ್ರಿಕಾ ಪ್ರಕಟಣೆಯ ಮೂಲಕ ನಾಟಕ ಆಡುತ್ತದೆ.ಒಟ್ಟಾರೆ ಸರಕಾರಕ್ಕೆ ಮಾದ್ಯಮದ ವರದಿ ಆಟಕ್ಕೆ ಒಂಟು ಲೆಕ್ಕಕ್ಕೆ ಇಲ್ಲ..
ನಮ್ಮ ದಾರಿ ಅಬಿಯಾನ ದ ಬೀಡಿಕೆ ಎಲ್ಲಾ ಮಾದ್ಯಮಗಳ ಸಾರ್ವಜನಿಕ ಹಿತಾಸಕ್ತಿ ಯ ವರದಿಯನ್ನು ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ವನ್ನಾಗಿ ಸರಕಾರ ತೆಗೆದು , ತನಿಕೆ ನಡೆಸಬೇಕು. ಈ ಬಗ್ಗೆ ಸರಕಾರ ಎಲ್ಲಾ ಇಲಾಖೇಗೆ ಸರಕಾರಿ ಆದೇಶ ಹೊರಡಿಸ ಬೇಕು . ಇಂತಹ ಕ್ರಮದಿಂದ  ಪತ್ರಕರ್ತ ರ ಆತ್ಮ ಸ್ಟರ್ಯ ಹೆಚ್ಚಾಗುತ್ತೆ , ಸಮಾಜಕ್ಕುನು ಒಳ್ಳೆಯಾಯಾದಾಗುತ್ತೆ .. 
ಒಬ್ಬ ಪತ್ರಕರ್ತನಿಗೆ ಅದುನಿಕ ತಂತ್ರ ಜ್ಞಾನ ವನ್ನು  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ ಕ್ಕಾಗಿ   ಬಳಸಲು ವಿಪುಲ ಅವಕಾಶ ಇರುದರಿಂದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವಕಾಶ ಬಳಸಲು ಸಹಕಾರಿ ಆಗಿದೆ .
 ಅಂದ್ರೆ  ಓದುಗರ /ನೋಡುಗರ ಕರ್ತವ್ಯ ಏನು ಪ್ರಶ್ನೆ ? ಸಂವಿದಾನ http://www.constitution.org/cons/india/p03019.html ಸ್ವಾತಂತ್ಯ ಕೊಟ್ಟಿದೆ ಅಂದ್ರೆ ನೇರ ಸಂಬಂದ ಪಟ್ಟ ಅದಿಕಾರಿ / ಸಚಿವ ನಿಗೆ ಕರೆ ಕಾಲ್ /.ಯಾಮ್.ಯಸ್ , ಮೈಲ್ ,ಟ್ವಿಟ್ . ಫಸೆಬೂಕ್ , ಎಲ್ಲದರಲ್ಲಿಯೂ ಪ್ರಶ್ನೆ ಮಾದ ಬಹುದು ... ಇಂತಹ ಮಾದ್ಯಮದಲ್ಲಿ ಈ  ವರದಿ ಬಂದಿದೆ .. ಏನು ಕ್ರಮ ಕೈ ಗೊಂಡಿದ್ದೀರಿ ? ಜನ ಸಾಮಾನ್ಯ ರಿಗೆ ಒಂದು ಪ್ಲಸ್ಸ್ಸ್ ಪಾಯಂಟ್ ಇದೆಲ್ಲ ತಮ್ಮ ತಮ್ಮ ಮೊಬೈಲ್ ನಿಂದ ಸಾದ್ಯ , ಒಂದು ರೂಪಗಿಂತ ಕಡಿಮೆ ವೆಚ್ಚದಲ್ಲಿ , ನೋ ಟೈಮ್ ವೇಸ್ಟ್.... 

ಈಗಿನ ಕಾಲದಲ್ಲಿ ಯಾವನೇ ಒಬ್ಬ ಅದಿಕಾರಿ ಅಥವಾ ಸಚಿವ / ರಾಜಕಾರಣಿಗೆ ಮೊಬೈಲ್ ಇಲ್ಲದೆ ಬದುಕಲು ಸಾದ್ಯವಿಲ್ಲ . ಒಂದು ದಿನಕ್ಕೊಂದು ನಂಬ್ರ ಬದಲಿಸಿದ್ರೆ ಸಮಾಜಕ್ಕೆ ಉತ್ತರ ಕೊಡಬೇಕಾದವರು ತಪ್ಪಿಸಿಕೊಂದನ್ತಗುತ್ತದೆ .ಅವನ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಜನರಿಗೆ ಹೋಗುತ್ತೆ . ಈ ದ್ರಿಷ್ಟಿ  ಇಂದ ನು (ಇಲಾಖೆ /ಸಚಿವರು  ತನ್ನ ತನ್ನ  ಕೆಲಸಗಳನ್ನು ಉತ್ತಮ ರೀತಿಯಿಂದ  ನಿರ್ವಹಿಸ ಬಹುದು . ಮೊಬೈಲ್ ಅಂದ್ರೆ ಈ ದಿನದಲ್ಲಿ ವ್ಯಕ್ತಿಯ  ಐಡೆಂಟಿ...ಏನಂತೀರಿ  ?


'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ  .ಕಾರ್ಯಾಂಗದ ,ನ್ಯಾಯಾಂಗದ  ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ




                         "ದಾರಿ '' ಕರ್ನಾಟಕ 
(Democratic ambassador for all India rural integrity) 

No comments:

Post a Comment