Wednesday, 28 January 2015

ದಾರಿ ಅಭಿಯಾನ ಕಿರಿ ಕಿರಿ ಹೋರಾಟ ಕ್ಕೆ ನಿಮ್ಮೆಲ್ಲರ ಸಹಕಾರ ದಿಂದ ಕೊನೆಗೂ ಬಡ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಂದ್ರವತಿಗೆ ಬಿ.ಪಿ.ಯಲ್ ಕಾರ್ಡ್ ಸಿಕ್ಕಿತು!!,

.. ಹಲವು ತಿಂಗಳುಗಳಿಂದ ರೇಶನ್  ಕಾರ್ಡ್ ಗೆ  ಕಚೇರಿ ಇಂದ ಕಚೇರಿಗೆ ಅಲೆಯುತ್ತಿದ್ದ ಸುನಿಲ್ ಗೆ  ದಿನಾಂಕ  31-01-20015  ರಂದು ಅಂದರೆ ಇಂದು ಬೆಳಿಗ್ಗೆ  ಹತ್ತು ಗಂಟೆಗೆ   ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇವರು ಕ್ಯಾನ್ಸೆರ್ ರೋಗಕ್ಕೆ ತುತ್ತಾಗಿದ್ದ   ಚಂದ್ರವತಿಗೆ  ಬಿ.ಪಿ.ಯಲ್   ಕಾರ್ಡ್ ತಂದು  ಕೊಟ್ಟಿದ್ದಾರೆ ,, ಇದು ದಾರಿ ಅಬಿಯಾನ ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ಎಂದು ಮಾಧ್ಯಮ ಕ್ಕೆ ಮೇಲ್ , ಸಾಮಾಜಿಕ ತಾಣವಾದ ಫೇಸ್ಬುಕ್ (ದಾರಿ ಕರ್ನಾಟಕ )  , ವ್ಹಾಟ್ಸ್ ಆಪ್ ,  ಎಂದು ಚಂದ್ರಾವತಿ ಪರವಾಗಿ ಕರೆ ನೀಡಿತ್ತು , ಇದಕ್ಕೆ ಸ್ಪಂದಿಸಿದ ೬ ಸಾವಿರಕ್ಕೂ ಮಿಕ್ಕಿ ಜನರು ನೇರ ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ದ  ಪರಿಣಾಮ ಅದಿಕಾರಿ ಗಳು ಕಿರಿ ಕಿರಿ ತಡೆಯಲಾಗದೆ ಅವರೇ ಬೆಂಗಳೂರು ಯನ್ ಐ ಸಿ ಸಂಪರ್ಕಿಸಿ , ಪಟ್ಟನ್ನ ಶೆಟ್ಟಿ ಆಯುಕ್ತರು  ಇವರ  ಆದೇಶ ಪಡಕೊಂಡು ಸರಿ ಮಾಡಿ, ಸುನಿಲ್ ಅವರ ಬಾಕಿ ಬಂದು  ಕಾರ್ಡ್ ನೀಡಿದ್ದಾರೆ ...  ವರದಿ ಪ್ರಕಟಿಸಿದ ಮಾಧ್ಯಮ ಗಳಿಗೆ , ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ದ ಎಲ್ಲಾ ಬಂದುಗಳಿಗೆ  ಚಂದ್ರಾವತಿ ಮತ್ತು ಅವರ ಮಗ ಕೃತಜ್ಞತೆ ತಿಳಿಸಿದ್ದಾರೆ .ದು ನಮ್ಮ ಸಂವಿದಾನ ನೀಡಿದ ವಾಕ್ ಮತ್ತು ಅಬಿವ್ಯಕ್ತಿ ಸ್ವಾತಂತ್ರ ಕ್ಕೆ ಸಿಕ್ಕ ಜಯ ...ದಾರಿ ಅಭಿಯಾನ ದ ಉದ್ದೇಶ  ಒಬ್ಬರಿಗೆ ಉಪಕಾರ ಅಗುದದ್ರೆ ಎಲ್ಲರು ಸೇರಿ ನೇರ ಕರೆ ಯಾ ಯಸ್  ಯಂ  ಯಸ್ ಮುಖಾಂತರ ಸಂಬಂದ ಪಟ್ಟ ಅದಿಕಾರಿ ಗಳಿಗೆ  ಸಂವಿದಾನ ಬದ್ದ ವಾಗಿ ಪ್ರಶ್ನೆ ಕೇಳುವುದು  


_____________________________________________________________________________________________!____________________________________________________________________________________________!

ಕೇವಲ ಒಂದು ಪೈಸೆಯ ಒಂದು ಯಸ್ .ಯಮ್ .ಯಸ್ ಅಥವಾ ಕರೆ ಮಾಡಿ  ಚಂದ್ರಾವತಿ ಗೆ ನ್ಯಾಯ ಕೊಡಿಸಿ ಸಮಾಜ ಸೇವೆ ಮಾಡಬಹುದು , 

ನಾನು ಸುನಿಲ್ ಕೃಷ್ಣಾಪುರ ,ಮೊಬೈಲ್ ನಂಬ್ರ 9538382532  ನನ್ನ ತಾಯಿ ಚಂದ್ರಾವತಿ ಕ್ಯಾನ್ಸೆರ್ ರೋಗಕ್ಕೆ ತುತ್ತಾಗಿದ್ದು ಸರಕಾರದ ನಿಯಮ ದಂತೆ ನಾವು ಬಡತನ ರೇಖೆ ಗಿಂತ (.ಬಿ.ಪಿ.ಯಲ್) ಕೆಳಗಿನ ಕುಟುಂಬ ಆಗಿದ್ದು , ಎಲ್ಲರೂ ನನ್ನನ್ನು ಆಶ್ರಯುಸುತ್ತಿದ್ದಾರೆ .ಅವರ ಚಿಕಿತ್ಷೆ  ಯನ್ನು ಮಾಡಲು ಲಕ್ಷಾಂತರ ಖರ್ಚು ಆಗುತ್ತದೆ , ವೈದ್ಯರು ತಿಳಿಸಿರುತ್ತಾರೆ .ಸರಕಾರ ಬಿ.ಪಿ.ಯಲ್ ಕಾರ್ಡ್ ನವರಿಗೆ ಚಿಕಿತ್ಷೆ  ಪಡಯಲು ಕೆಳ ಸವಲತ್ತು ನೀಡುತ್ತಿದ್ದು , ನನ್ನಲ್ಲಿ  ಬಿ.ಪಿ.ಯಲ್ ಕಾರ್ಡು ಇಲ್ಲ  ಯಾಕೆಂದರೆ     ನನ್ನ ನಾನು ತಮ್ಮ ಇಲಾಖೆ ಯಿಂದ ಬಂದ ಎ .ಪಿ .ಯಲ್  ಕಾರ್ಡ್ ಸರಿಪಡಿಸಲು ಟೋಕನ್ ನಂಬ್ರ 20494007  ರಂತೆ ಬಿ.ಪಿ.ಯಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು , ಸರಕಾರದ ನಿಯಮದಂತೆ  ಕಾರ್ಡ್ ಪಡೆಯಲು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿ ಮಂಗಳೂರು ಅವರ ನಂಬ್ರ 9448013217 ಬಳಿ   ಹೋದಾಗ ನಿಮ್ಮ  ತಾಯಿ ಯ ವೋಟರ್  ಐ ಡಿ  ಸಂಖ್ಯೆ  ಬದಲು ಉತ್ತರ ಕರ್ನಾಟಕದ ನನ್ನ ತಾಯಿ ಹೆಸರಿನ ಹೆಂಗಸಿನ ಫೋಟೋ ಬಂದಿದೆ . ಅದ್ದರಿಂದ  ಪಟ್ಟನ್ನ ಶೆಟ್ಟಿ ಆಯುಕ್ತರು,ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಬೆಂಗಳೂರು  ಅವರ ಮೊಬೈಲ್ ಸಂಖೆ 94481 40021  ಇವರ ಕಚೇರಿ ಇಂದ ಆದೇಶ ಆಗಿ . NIC ಮುಖಾಂತರ  ಸರಿ ಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ತಿಳಿಸಿದ್ದಾರೆ , ನಾನು ಎರಡು ತಿಂಗಳಿನಿಂದ ಪಂಚಾಯತ್ , ಮತ್ತು ಕೆಲ ಲಿಡರ್ ಸಂಪರ್ಕಿಸಿದ್ದು ಯಾವೂದೇ  ನಾವು ಡಿ .ಸಿ ಯತ್ರ ಮಾತಾಡುತ್ತೇವೆ , ಹೇಳ್ತನೆ ಇದ್ದಾರೆ ಆದ್ರೆ ಯವೋದೇ ಪರಿಹಾರ ಸಿಗಲಿಲ್ಲ  ನನ್ನ . ತಾಯಿ ಯಾ ಆರೋಗ್ಹ್ಯ ದಿನೇ ದಿನ ಕ್ಷಿನಿಸುತ್ತಾ ಇದೆ. ನಾನು ಕೆಲಸ ವಿಲ್ಲದೆ ಅಲೆದದುತ್ತಿದ್ದು ತುಂಬಾ ಮಾನಸಿಕ ಹಿಂಸೆ ಅನುಬವಿಸುತ್ತ ಇದ್ದೇನೆ , ನನಗೆ ಇಮೇಲ್ ಮಾಡಲು ಬರುತ್ತಾ ಇಲ್ಲ,  ಅದ್ದರಿಂದ ನನಗೆ ಈ ಬಗ್ಗೆ ಯಾರನ್ನು ಬೇಟಿ ಮಾಡುವುದು ತಿಳಿಯದೆ  ದಾರಿ ಅಭಿಯಾನ ದವರ ಮುಖಾಂತರ  ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಗೆ ಮನವಿ ಮಾಡಿದ್ದೇನೆ  . ದಯವಿಟ್ಟು ನನ್ನ  ಬಿ.ಪಿ.ಯಲ್ ಕಾರ್ಡು ಸರಿ ಪಡಿಸಿ ಕೊಡಲು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ  ಮಂಗಳೂರು ಅವರ  ಮೊಬೈಲ್ ನಂಬ್ರ 9448013217 ಇವರಿಗೆ ಒಂದು ಕರೆ ಅಥವಾ ಯಸ್ .ಯಮ್ .ಯಸ್ ಮಾಡಿ ಎಂದು ಕೈ ಮುಗಿದು ಪ್ರಾರ್ಥನೆ . 
                                                                                                                   ಇಂತಿ ನಿಮ್ಮ 
                                                                                                                   ಸುನಿಲ್  ಕೃಷ್ಣಾಪುರ 
                                                                                                                   9538382532  
                                                                                                                       
  ದಾರಿ ಅಬಿಯಾನ ದ ಮನವಿ :- ಚಂದ್ರಾವತಿ , ಸುನಿಲ್ ರವರು ನಮ್ಮಲ್ಲಿ ಹಣದ ಸಹಾಯ ಮಾಡಿ ಎಂದು ಕೇಳುತ್ತಿಲ್ಲ . ಸಂವಿದಾನ ನೀಡಿದ ಜನಬಿಪ್ರಾಯ ದ ಅಂಶ ವನ್ನು  ಒಂದು ಕರೆ ಅಥವಾ  ಯಸ್ .ಯಮ್ .ಯಸ್ ಮಾಡಿ ಸಹಾಯ ಮಾಡಿ ಬೇಡಿ ಕೊಳ್ಳು ತ್ತಿದ್ದಾರೆ ,, ಬನ್ನಿ  ನಾವು ಮನುಷ್ಯತ್ವ ಪಾಲಿಸೋಣ , ಈ ಗಾಗಲೇ  ಇಮೇಲ್ ಮಾಡಿ ಚಂದ್ರಾವತಿ ಯವರ ರೇಶನ್ ಕಾರ್ಡ್  ಸರಿ ಮಾಡಲು ಮನವಿ ಕೊಟ್ಟಿದ್ದೇವೆ . ಆದ್ರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅದಿಕಾರಿ ಗಳ ಕೆಲಸ ಸಬೂಬು ನೀಡುವುದು , ತನ್ನ ತಪ್ಪಿಲ್ಲದ ತಪ್ಪಿಗೆ ಚಂದ್ರಾವತಿ , ಸುನಿಲ್ ಶಿಕ್ಷೆ ಅನುಬವಿಸುತ್ತಿದ್ದಾರೆ ,  ಅದಿಕಾರಿಗಳು  ಸರಿ ಮಾಡುವಾಗ ಯಾವ ಕಾಲ ಆಗುತ್ತೋ ?  ದಯವಿಟ್ಟು ಈ ಲಿಂಕ್ ನ್ನು ಓದಿದವರು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿ ಮಂಗಳೂರು ಅವರ ನಂಬ್ರ 9448013217 ಒಂದು ಯಸ್ .ಯಮ್ .ಯಸ್ ಅಥವಾ ಕರೆ ಮಾಡಿ ಚಂದ್ರಾವತಿ ಅರ್ಜಿ ಟೋಕನ್ ನಂಬ್ರ 20494007 ಹೇಳಿ  ಒಂದು ಸರಿ ಮಾಡಲು ಒತ್ತಾಯಿಸೋಣ , ನಾವುಗಳು ಮಾತನಾಡಿ ನು ಸಮಾಜ ಸೇವೆ ಮಾಡಬಹುದು 

                                                                                                                          
                                        ಈ ರೀತಿ ಅವರ ಕಾರ್ಡ್ ಬಂದಿದೆ ... ಇದನ್ನು ಸರಿ ಅದಿಕಾರಿ ಮಾಡಬೇಕಾಗಿದೆ                                                                                    ಈ ರೀತಿ ಮೇಲ್ ಸುನಿಲ್  ಅದಿಕಾರಿ ಗಳಿಗೆ ಕಳುಹಿಸಿದ್ದಾರೆ 
'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ  .ಕಾರ್ಯಾಂಗದ ,ನ್ಯಾಯಾಂಗದ  ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ     "            ದಾರಿ '' ಕರ್ನಾಟಕ 
(Democratic ambassador for all india rural integrity) No comments:

Post a Comment