Thursday, 7 November 2013

ದಕ್ಷಿಣ ಕನ್ನಡ ಜಿಲ್ಲೆ ಯಾ ಪ್ರಜ್ಯಾವಂತ ತೊಂದರೆಗೆ ಒಳಪಟ್ಟ ಕಾಲೇಜು ಹುಡಿಗಿಯರೇ .ಕೆಲಸಕ್ಕೆ ಹೋಗುವ ಮಹಿಳೆಯರೇ ಮತ್ತು ನಾಗರಿಕರೆ ... ಇತ್ತ ಗಮನಿಸಿ ... ಇ ಸಮಸ್ಯೆಯನ್ನು ನಮ್ಮ ಸ್ವಂತ ಸಮಸ್ಯೆ ಎಂದು ಸ್ವೀಕರಿಸೋಣ

ದಕ್ಷಿಣ ಕನ್ನಡ ಜಿಲ್ಲೆ ಯಾ ಪ್ರಜ್ಯಾವಂತ ತೊಂದರೆಗೆ ಒಳಪಟ್ಟ ಕಾಲೇಜು ಹುಡಿಗಿಯರೇ .ಕೆಲಸಕ್ಕೆ ಹೋಗುವ ಮಹಿಳೆಯರೇ ಮತ್ತು ನಾಗರಿಕರೆ ... ಇತ್ತ ಗಮನಿಸಿ ... ಇ ಸಮಸ್ಯೆಯನ್ನು ನಮ್ಮ ಸ್ವಂತ ಸಮಸ್ಯೆ ಎಂದು ಸ್ವೀಕರಿಸೋಣ ....ಬನ್ನಿ ಒಂದು sms ಅಥವಾ call ಅಥವಾ mail

ಇಲ್ಲಿ link ನ್ನು ಕ್ಲಿಕ್ ಮಾಡಿ :-

1 . http://www.youtube.com/watch?v=KlRUudOCKzk&feature=share


2. http://www.udayavani.com/news/360709L15-%E0%B2%8E-%E0%B2%9F-%E0%B2%B8-%E0%B2%B5-%E0%B2%B0-%E0%B2%AA-%E0%B2%B8--40-%E0%B2%AC%E0%B2%B8-.htmlಬಸ್ ನ ಒಳಗಡೆ ಸೀಟ್ ನ capacity ನ ಜಾಸ್ತಿ ಜನರನ್ನು ಹಾಕುವ ಆಗಿಲ್ಲ ... ನಮ್ಮ ದೇಶದ ಸಾರಿಗೆ ಕಾನೂನು ... ಹಾಗೂ ಸರ್ವೋಚ್ಚ ನ್ಯಾಯಲಯ ,,ಉಚ್ಚ ನ್ಯಾಲಯದ ತೀರ್ಪು ಇದ್ದರೋ ನಮಗೆ ಯಾಕೆ ಉಸುಬರಿ ಎಂದು ನಾವುಗಳು ಸುಮ್ಮನಿದ್ದು ,,,ಈಗ ಎಂತಹ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.. ನಮ್ಮ ನಾಳಿನ ಮಕ್ಕಳ ಬವಿಷ್ಯ ಕ್ಕೆ ಅದ್ರುನು ನಾವೂ ಕೇಳಲೇ ಬೇಕಾಗುತ್ತದೆ ...

ಇಲ್ಲಿನ ಸಾರಿಗೆ ಇಲಾಖೆ ಯಾ ನಿರ್ಲಕ್ಷ ದೋರಣೆ ಇಂದ ಕಾಲೇಜ್ ಗೆ ಹೋಗುವ ಹೆಣ್ಣು ಮಕ್ಕಳು ಹಾಗೂ ಹಿರಿಯ ನಾಗರಿಕರೂ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ... ಅದ್ದರಿಂದ ನಿಮ್ಮ ಒಂದು sms ಅಥವಾ call ಇವರ ತೊಂದರೆಯನ್ನು ನಿವಾರಿಸ ಬಹುದು ..saarige ಅಧಿಕಾರಿಗಳು ಕೆಲವು ಬಸ್ ಮಾಫಿಯ ದ ಹಿಡಿತದಿಂದ ತಿಪ್ಪಿಸಲು ಜನ ಜಾಗ್ರತಿ ಅವಶ್ಯವಿದೆ ... ಕೇವಲ TV ಮದ್ಯಮದವರು ಅಥವಾ ಪತ್ರಿಕಾ ಮಾಧ್ಯಮದವರು ಪ್ರಕಟಣೆ ಮಾಡಿದರೆ ..ಸರಕಾರ ಅಥವಾ ಅಧಿಕಾರಿಗಳಿಗೆ ಇವತ್ತಿನ ಸ್ತಿತಿ ಯಲ್ಲಿ ಅರ್ಥ ಆಗುದಿಲ್ಲ ...

ಇವರುಗಳಿಗೆ ನಾಚಿಗೆ ಮಾನ ಮರ್ಯಾದೆ , ಜವಾಬ್ದಾರಿ ಒಂದು ಅರ್ಥ ಆಗುದಿಲ್ಲ .. ಅದ್ದರಿಂದ ಎಲ್ಲರೂ ಸೇರಿ ನೇರ ಪ್ರಶ್ನೆ ಮಾಡೋಣ . ಯಾಕೆ ನಾವು ಹೆದರಬೇಕು ? ನಾವುಗಳು ನಮ್ಮ ಮನೆಯ ಅಥವಾ ನಮ್ಮ ಕೆಲಸ ಮಾಡುವ ಕಂಪನಿ ಯಾ ಮಾಲಿಕರು ನಮ್ಮನ್ನು ಹೇಗೆ ದುಡಿಸಿ ಕೊಳ್ಳುತ್ತಿದ್ದರೋ ಹಾಗೆಯೆ ನಮ್ಮ ತೆರಿಗೆ ಹಣದಿಂದ ಸಂಬಳ ಮತ್ತು ಬತ್ತೆ ತೆಗೊಳ್ಳುವ ಅಧಿಕಾರಿ ವರ್ಗ ಮತ್ತು ಸಮಾಜ ಸೇವೆ ನೆಪದಲ್ಲಿ ದೊಡ್ಡ ಗಾಡಿಯಲ್ಲಿ ತಿರುಗುವ ಸಚಿವ ಮಹಾಶಯರಿಗೆ ನಮ್ಮ ಒಂದೇ ಒಂದು call ಅಥವಾ sms ಮುಖಾಂತರ ನಿದ್ದೆ ಯಲ್ಲಿ ಇರುವ ಸಂಬಂದ ಪಟ್ಟ ಸಚಿವ , ಅಧಿಕಾರಿ ಯನ್ನು ಎಚ್ಚರಿಸುವ ವ್ಯವಸ್ತೆ ಮಾಡೋಣ ,,, ನೀವು ಮಾಡಬೇಕಾದದ್ದು .....ನಿಮ್ಮ ಮೊಬೈಲ್ ನಿಂದ ಎ ಕೆಳಗೆ ನಮ್ಮೊದಿಸಿದ ನಂಬರ್ ಗೆ ಕರೆ ಮಾಡಿ ..... ಅಥವಾ ಮೇಲ್ ಮಾಡಿ .... ಇವರೆಲ್ಲ ನಮ್ಮ ತೆರಿಗೆ ಯಾ ಹಣದಿಂದ ಜನ ಸೇವೆಯ ನೆಪದಲ್ಲಿ ಬದುಕುವವರು ....

ದ.ಕ ಜಿಲ್ಲೆಯಲ್ಲಿ ಹೆಚ್ಚು ಬಸ್ಸಿನ ಪರವಾನಿಗೆ ನೀಡಿ . ಹೆಚ್ಚು k.s.r.t.c ಬಸ್ ನ್ನು ಸರಕಾರ ಹಾಕಿ.. ,ನಮ್ಮನು ನೆಮ್ಮದಿಯಿಂದ ಪ್ರಯಾಣ ಮಾಡಲು ಬಿಡಿ . ಹೀಗೆ ಹೇಳಿ .... ಅಥವಾ sms ಮಾಡಿ ...ಎಲ್ಲರೂ ಒಟ್ಟಾಗಿ ಸೇರಿ ನಮ್ಮ ಬೇಡಿಕೆ ಯನ್ನು ಇಡುವ ಹೇಗೆ ಆಗಬಹುದು ಯೋಚಿಸಿ ....

ಕೆಲವರು ಕೋಪ ಹಾಗೂ ಕಾಳಜಿ ವಹಿವವರು ಇದ್ದಾರೆ .ನಮ್ಮ ವ್ಯವಸ್ತೆಯ ವಿರುದ್ದ ಯುವಕ ಯುವತಿಯರಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡಲು ಸಮಯ ಇರುದಿಲ್ಲ . ಅಥವಾ ಯಾವುದೇ ಸಂಘಟನೆ, ಪಕ್ಷ ಗಳಲ್ಲಿ ಗುರುರುತಿಸಿ ಕೊಳ್ಳಲು ಎಸ್ಟ ಇರುದಿಲ್ಲ ..
ನಮ್ಮ ಭಾರತದ ಸಂವಿದಾನ ನೀಡಿದ ವಾಕ್ ಮತ್ತು ಅಬಿವ್ಯಕ್ತಿ ಸ್ವಾತಂತ್ರ್ಯ, (articles 19, 20, 21 and 22, of the constitution of India ).ಕೊಟ್ಟಿದೆ .. ಅದನ್ನು ಪರಿಣಾಮಕಾರಿ ಯಾಗಿ ಜ್ಯಾರಿ ಗೊಲಿಸೋಣ .

clik:-http://www.constitution.org/cons/india/p03019.html

ಸಂಭಂದ ಪಟ್ಟ ವರ ದೂರವಾಣಿ ಸಂಖ್ಯೆ ಎಲ್ಲಿ ಇದೆ .. ಮಾತಾಡಿ , ಎಸ್ಟೋ ಹೆಣ್ಣು ಹಾಗೂ ಗಂಡು ಮಕ್ಕಳು ಸುಮ್ ಸುಮ್ಮನೆ ಫೋನ್ ನಲ್ಲಿ ಅದೆಸ್ತೋ call ,SMS ಮಾಡುತ್ತಾರೆ .. ಒಂದು ಒಳ್ಳೆಯ ಕೆಲಸಕ್ಕೆ sms ಅಥವಾ call ಮಾಡಿ .. ಮಂಗಳೂರಲ್ಲಿ ಪರವಾನಿಗೆ ಯಾವಾಗ free ಮಾಡುತ್ತಿರ ? ಮತ್ತು k.s.r.t.c bus ನ್ನು ಜಾಸ್ತಿ ಯಾವಾಗ ಮಾಡುತ್ತಿರ ? ನಮಗೆ ತೊಂದರೆಯಾಗುತ್ತಿದೆ .ತಿಳಿಸಿ

1) Ramalinga Reddy Transport minister 9480143777/ 080-22237240

2) RAVI KUMAR P Principal Secretary to Government transport dept M: 94481 24242 - 080- 22353912080-22352769 email :- prstrans-home@karnataka.gov.in

3) MR prakash district commissioner mangalore:- office 2220588 222058 mobile 99449225000 and 9448079078 email:- dc.mnglr@gmail.com, dc.mnglr@gmail.com

4)Mr N Manjunatha Prasad, IAS M.D KSRTC :9448275719 and 7760990002

5) Sri. K. Amaranarayana, I.A.S transport commissioner Govt. of Karnataka 080-22353785 mobile :9448138668email:- transcom@nic.in

6)M.L.A SRI MOHIUDDIN BAVA.B.A 9886075555

7)M.L.A SRI JOHN RICHARD LOBO 9448375245

8)M.L.A AND HETH MINISTER U.T. KHADAR 9448383919

9)DISRTIC MINISTER SRI B. RAMANATH RAI 9448468578

No comments:

Post a Comment