Thursday 28 November 2013

ಮಂಗಳೊರು ಜಿಲ್ಲೆಯ ಎಲ್ಲ ಸಬ್ ರಿಜಿಸ್ಟರ ಆಪೀಸಿನಲ್ಲಿ ಹೊಸತೊಂದು ಟೋಕನ್ ಮಾಫಿಯಾ

ಮಾನ್ಯ ಮುಖ್ಯ ಮಂತ್ರಿ ಗಳೇ

 9448054400 and 9945147429 ,09448994424.

ಮಾನ್ಯ ಕಂದಾಯ ಸಚಿವರೇ  Shri. V Srinivasa Prasad
 9448448150 / 0821‐2511533

ಮಾನ್ಯ ಜಿಲ್ಲಾಧಿಕರಿಯವರೇ
9448079078
9449225000





ಮಂಗಳೊರು ಜಿಲ್ಲೆಯ ಎಲ್ಲ  ಸಬ್ ರಿಜಿಸ್ಟರ ಆಪೀಸಿನಲ್ಲಿ ಹೊಸತೊಂದು  ಟೋಕನ್  ಮಾಫಿಯಾ  ಶುರು ಆಗಿದೆ  . ಅದುವೇ ಟೋಕನ್ ಸಿಸ್ಟಂ .....  ಸಾಮಾನ್ಯ ಅರ್ಜಿದಾರ   ಕರ್ನಾಟಕ ಸರಕಾರದ ಸಕಲ ಯೋಜನೆ ಯಾ ಅಡಿ  ರಿಜಿಸ್ಟರ್ ಮಾಡಲು ದಾಸ್ತವೆಜು ತೆಕೊಂಡು ಹೋದರೆ ಸಕಲ ನಿಯಮದ ಪ್ರಕಾರ ಸಬ್ ರಿಜಿಸ್ಟರ್ ಅರ್ಜಿ ತೆಕೊಂಡು ತಕ್ಷಣ ಸ್ವೀಕೃತಿ (acknowledgement )  ಪತ್ರ ಕೊಡಬೇಕು  ಅದೇ ದಿವಸ ರಿಜಿಸ್ಟರ್ ಮಾಡಿ ಕೊಡಬೇಕು 
ಇದು ಸರಕಾರ ನಿಯಮ  http://www.kgsc.kar.nic.in/kanhome.aspx    click  ಮಾಡಿ   ಈ ಇಲಾಖೆಯನ್ನು ಆಯ್ಕೆಮಾಡಿ    .... ನೋಂದಣಿ ಮತ್ತು ಮುಂದ್ರಾಂಕ ಇಲಾಖೆ        ಇದರ  ಹೆಚ್ಚಿನ ಮಾಹಿತಿ ಗೆ ಸಂಪರ್ಕ  ( ಸಕಲ ಮಿಷನ್ ಮಾನೇಜರ್ ಬೋಪಣ್ಣ 8971970754   ಇದಕ್ಕೆ ಫೋನ್ ಮಾಡಿ ಕ್ರಾಸ್ ಚೆಕ್ ಮಾಡಬಹುದು  )

ಇ  ಬಗ್ಗೆ  distric rigister ..  ಮಾಹಿತಿ ಯಾ ದೂರು ನೀಡಿದರೆ  ನಮ್ಮಲ್ಲಿ  computer ಕಡಿಮೆ ಇದೆ . ಅದಕ್ಕೆ ಇಂತಹ ವ್ಯವಸ್ತೆ ಮಾಡಿದ್ದೇವೆ .. ಅವರ ನಂಬರ್ (9986095629) 0824-2220573 ) ಎಂದು ಅರ್ಜಿದಾರನೀಗೆ ಉತ್ತರ ....
  ಜನ ಸಾಮಾನ್ಯ ನ  ಪ್ರಶ್ನೆ ....  ದಿವಸಕ್ಕೆ ಲಕ್ಷ ಗಟ್ಟಲೆ ಹಣ   ಜಿಲ್ಲೆಯಿಂದ  ಸರಕಾರದ ಖಜಾನೆ ಹೋಗುವಾಗ ೪ ಕಂಪ್ಯೂಟರ್ ಜಾಸ್ತಿ  ಯಾಕೆ ಹಾಕಬಾರದು ?ಈ  ಬಗ್ಗೆ ಅರ್ಜಿದಾರ ಸರಕಾರದ Inspector General of Registration(Computers) ಕೇಳಿದಾಗ 9448125880 ಮಾಡುತ್ತೇವೆ ಹಾರಿಕೆ ಯಾ ಉತ್ತರ .......

  ಇದರ  ನಿಜವಾಗಲು ವಾಸ್ತವ ಸಂಗತಿ  ಇದು ಟೋಕನ್ ಮಾಫಿಯಾ ...  real estet nava   ಕೋಟಿಗಟ್ಟಲೆ , ಲಕ್ಷಗಟ್ಟಲೆ  ಸ್ತಳ ತೆಕೊಂಡು ಅಗ್ರಿಮೆಂಟ್   ಮಾಡಿರುತ್ತಾನೆ ...  ಅವನಿಗೆ ಅರ್ಜಂಟ್  ಸೇಲ್ ಡೀಡ್ ಮಾಡ ಬೇಕು ...   ಸಬ್ ರಿಜಿಸ್ಟರ್  ಬ್ರೋಕರ್  ಮುಖಾಂತರ ಅಥವ ವಕಿಲ ಮುಖಾಂತರ ಲಂಚ  ಕೇಳಿ ಟೋಕನ್  ಬೇಗ ಕೊಡಿಸುತ್ತಾನೆ .. ಒಬ್ಬನಿಂದ ಸಾವೀರಗತ್ತಲೆ ಪೀಕಿಸುತ್ತಾನೆ .... ಮಂಗಳೂರಿನ ಸಬ್ ರಿಜಿಸ್ಟರ್  ೪ ಮಂದಿ  ಇದ್ದಾರೆ.. ಜಿಲ್ಲೆಯಲ್ಲಿ ಎಲ್ಲಾ... ಇವರುಗಳು ಪಾಪ district register ಪಾಲು ....   Inspector General of Registration  ಗೂ   ಪಾಲು ......... ಬಡ ಪಾಯಿ  5 ಸೆನ್ಸು ಜಾಗದವನೇಗೆ ರಿಜಿಸ್ಟರ ಆಪೀಸಿನಲ್ಲಿ   ದೊಡ್ಡ ಟೋಕನ್ ....  

ಸಕಲ ಯೋಜನೆ ಯಾ ಮುಖ್ಯಸ್ತೆ   ಶಾಲಿನಿ ರಜನೀಶ್  (ಅವರ ನಂಬರ 9448091606) 100 , 200 ಯೋಜನೆ ಸೇರಿಸಿದ್ದೇವೆ ..ತಿಂಗಲಲ್ಲಿ ಪ್ರೆಸ್ ಮೀಟ್ ... ಹ ಹ  ಅವರ ನಂಬರ 9448091606

http://www.kgsc.kar.nic.in/ ಈ  web site slogan  ನೋಡಿದರೆ ನಗು ಬರುತ್ತದೆ .

http://www.youtube.com/watch?v=bytn1z6GmT4

http://www.youtube.com/watch?v=yxuDMlkzNNk
http://www.youtube.com/watch?v=YP5qDQ_c1FM

1 comment: