Wednesday 19 February 2014

ಹೋರಾಟಕ್ಕೆಹೊಸ "ದಾರಿ'

                                        ಹೋರಾಟಕ್ಕೆಹೊಸ "ದಾರಿ'






ಚಳವಳಿ, ಹೋರಾಟ, ಪ್ರತಿಭಟನೆ, ಧರಣಿ, ಮುಷ್ಕರ, ಸತ್ಯಾಗ್ರಹ ಇತ್ಯಾದಿ ಮಾಡಿ ಸುಸ್ತಾದವರಿಗೆ ಹೊಸ ದಾರಿ. ಕಿಲುಬೆದ್ದು ಹೋದ ಅಧಿಕಾರ ವ್ಯವಸ್ಥೆ, ಅಧಿಕಾರಕ್ಕೆ ಆಂಟಿ ಕೊಂಡು ಗಬ್ಬೆದ್ದು ಹೋದ ರಾಜಕೀಯ ವ್ಯವಸ್ಥೆಗೆ ಬಿಸಿ ಮುಟ್ಟಿಸಲು ಹೀಗೊಂದು ಸಂಘಟನೆ ಹುಟ್ಟಿಕೊಂಡಿದೆ. ಫೇಸ್‌ ಬುಕ್‌ನಲ್ಲಿರುವ ಸಾಮಾಜಿಕ ಕಳಕಳಿ ಇರುವ ಯುವಕರೇ, ಯುವತಿಯರಲ್ಲಿ ಮನವಿ. ನೀವು ಕಳಿಸುವ ಒಂದು ಎಸ್‌ಎಂಎಸ್‌ ಅಥವಾ ಕರೆಯು ನೂರಾರು ಜನರಿಗೆ ಉಪಕಾರವಾಗಬಹುದು. ಎಷ್ಟೋ ಬಡವರ ಬಹುದಿನಗಳ ಕನಸಿನ ಬೆಳಕು ಆಗಬಹುದು ಎಂದು ಪೀಠಿಕೆ ಹಾಕಿ ಮನವಿ ಮಾಡುವ ಸಂಘಟನೆಯ ಹೆಸರೇ ದಾರಿ. ಇದು ಹೋರಾಟದ ಹೊಸ ದಾರಿಯೂ ಹೌದು. ಎಸ್ಟೋ ಕಷ್ಟ ಬಂದು ವರದಿಗಾರರು ಸಮಾಜ ಮುಖಿಯಾದ ಕೆಲವು ಸ್ಟೋರಿ ದೃಶ್ಯ ಮತ್ತು ಪತ್ರಿಕಾ ಮದ್ಯಮ ದಲ್ಲಿ ನಮಗೆ ತೋರಿಸುತ್ತಾರೆ ..ಆದರೆ ನಾವುಗಳು ನೋಡಿ  ಪತ್ರಿಕೆ ಯಾದರೆ ಅಲ್ಲಿ ಇಟ್ಟುಬಿಡುತ್ತೇವೆ ..ದೃಶ್ಯ  ಮಧ್ಯಮ  ಆದರೆ ನೋಡಿ ""ಎಂತಾ ನ್ಯೂಸ್ ""ಬಂತು ಹೇಳಿ ಅಷ್ಟಕ್ಕೆ ಸುಮ್ಮನಾಗಿ ಬಿಡುತ್ತೇವೆ .. ನಾವುಗಳು ಜನಪ್ರತಿ ನಿಧಿ ಯನ್ನಗಲಿ ಅಥವಾ ಅಧಿಕಾರಿ ಯನ್ನಗಲಿ ನೇರ ಪ್ರಶೆ ಮಾಡಲು ಹೋಗುದಿಲ್ಲ .. ನಾವುಗಳು ನಮಗೆ ಯಾಕೆ ಉಸುಬರಿ      ಎಂದು ಸುಮ್ಮನಾಗಿ ಬಿಡುತ್ತೇವೆ .. ಇದರಿಂದ ಜನರನ್ನು ಮೂರ್ಖರು  ಎಂದು  ಜನಪ್ರತಿ ನಿಧಿ ಅಥವಾ ಅಧಿಕಾರಿ ಅರಿತಿರ ಬಹುದು .. ಆದರೆ ನಾವುಗಳು ಸುಮ್ಮನೆ ಇದ್ದರೆ ಇನ್ನು ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದ ಹಾಗೆ... ಅವರು ಕಷ್ಟ ಪಟ್ಟು ಮಾಡಿದ ಸಾಮಾಜ ಮುಖಿ ಯಾಗಿ ಮಾಡಿದ ನ್ಯೂಸ್ ಗೆ ಬೆಲೆ ಕೊಡಬೇಕಾದುದು ನಮ್ಮ ಧರ್ಮ ..  ಸಂಬಂದ ಪಟ್ಟ ಅಧಿಕಾರಿ ಗೆ  ಜಸ್ಟ್  .ಒಂದು ಯಸ್ .ಯಮ .ಎಸ್  ಅಥವಾ ಒಂದು ಪೈಸೆ ಯಾ ಒಂದು ಕಾಲ್ ಸಂದೇಶ ಎಂತಹ ಪತ್ರಿಕೆ ಇಂತಹ  ಪೇಜ್  ಅಥವಾ ಇಂತಹ ನ್ಯೂಸ್  ಚಾನಲ್ ... ಹೇಳಿದ್ರೆ ಸಾಕು .ಅದು ನಮಗೆ ದಿನಕ್ಕೆ ನೂರು ಫ್ರೀ ಮೆಸ್ಸೇಜ್ ಇರುತ್ತದೆ .ನೋಡಿ .ಇದಕ್ಕೆ ವ್ಯವಸ್ತೆ ? ಕೇಳಿದ್ರೆ ಸಾಕು ..ಅಗಾ ಸಂಬಂದ ಪಟ್ಟ ವ ಯೋಚನೆ ಮಾಡುತ್ತಾನೆ .. ನನ್ನನ್ನು ಕೇಳುವವ ರು ಇದ್ದಾರೆ ...( ನಾವು ಪ್ರಜೆಗಳೇ ಪ್ರಭುಗಳು ಅಲ್ವ ?) ಈ ನಮ್ಮ ಭಾರತ ದೇಶದಲ್ಲಿ ಸಂವಿಧಾನ ದಿಂದ ಯಾರೂ ಮೇಲಲ್ಲ ..ನಮಗೆ ನಮ್ಮ ಸಂವಿದಾನ ಅಧಿಕಾರ ಕೊಟ್ಟಿದೆ  ..ನಾವೂ ತೆರಿಗೆ ಕಟ್ಟಿದರೆ ಅವರಿಗೆ ಸಂಬಳ ಸಿಗುವುದು ... ಸರಕಾರ ನಡೆಯುದು .ministers .ಅಗಲಿ IAS, IFS, IPS, IRS , IDAS, ICAS, ITS, DANICS, ICLS ಅಗಲಿ ನೇರ ಸಂಪರ್ಕಿಸಿ ..ಯಾಕೆಂದರೆ ಸರಕಾರದ ವ್ಯವಸ್ಥೆಯ ಮುಖ್ಯಸ್ಟಾರು ಅವರು.  ನಿಮ್ಮಲಿ ಒಂದು ಭಾವನೆ ಮೂಡಬಹುದು ..ಅವರು ಫೋನ್ ಎತ್ತುತ್ತರೆಯೇ? ಸಂದೇಶ ನೋಡಬಹುದೇ ? ಅಲ್ಲ ಸ್ವಾಮಿ  ಇತ್ತೀಚಿಗೆ ಮೊಬೈಲ್  ಇಲ್ಲದೆ ದಿನಚರಿ ಇಲ್ಲದ ಈ ದಿನಗಳಲಿ ಆ ಯೋಚನೆ ಬಿಡಿ / ನಿಮಗೆ ಒಂದು ಉದಾಹರಣೆ ಕೊಡುತ್ತೇವೆ .. ಮೊನ್ನೆ ಒಬ್ಬ ಮಂತ್ರಿ ಸರ್ವಾಧಿಕಾರಿ ಮಾತಾಡಿದ್ದು ಪತ್ರಿಕೆಯಲ್ಲಿ ಬಂತು .. ಅದನ್ನು ನೋಡಿ ನಮ್ಮ ಪರಿಸರದ ಯುವಕರು ಇದು ಎಂತಹ ತರ ಮಾಡುವುದು ತಪ್ಪು ಎಂದು ಖಂಡಿಸಿ ಕರೆ ಮಾಡಿದ್ರು .. ಆ ಮಂತ್ರಿ ಜನರಿಗೆ ಬೆದರಿಯೋ ಅಲ್ಲ ಕಿರಿಕಿರಿ ಆಗಿಯೋ ಗೊತ್ತಿಲ್ಲ ...ಮೊಬೈಲ್ ಸ್ವಿಚ್ ಆಫ್ ೨ ದಿವಸ ಇಟ್ಟಿದ್ದರು .. ಯುವಕರೂ ನೇರ ಆ ಪಕ್ಷದ ಅದ್ಯಕ್ಷ್ಯ ರ ಮನೆ ನಂಬರ್ ,ಆಫೀಸ್ ನಂಬರ್ . ಡ್ರೈವರ್ ನಂಬರ್ , ಪಿ.ಎ ನಂಬರ್ ತೆಕೊಂಡು ಎಂತಹ ಹೊಣೆಗರಿಕೆ ಇಲ್ಲದ  ವ್ಯಕ್ತಿ ಗೆ ಪಕ್ಷ ಮಂತ್ರಿ ಕೊಟ್ಟು ನಮಗೆ ಸರ್ವಜನಿಗರ ವಿರುದ್ದ ನಿಲ್ಲಿಸಿದ್ದಿರಿ ಎಂದು ಪತ್ರಿಕೆಯ ನ್ಯೂಸ್ ನ ಫೋಟೋ ಸಮೇತ whtas app ಕಳುಹಿಸೆದ್ದೇವೆ .   ಆ ಮೇಲೆ ಆ ಮಂತ್ರಿಯ ಸರಿ ದಾರಿ ಯಲ್ಲಿ ಇದ್ದ ಹಾಗೆ ಕಾಣಿಸುತ್ತದೆ .. ಹೋರಾಟಕ್ಕೆ ಕೇಜ್ರಿವಾಲ್‌ ಆಗಬೇಕಿಲ್ಲ. ಅಣ್ಣಾ ಹಜಾರೆಯೇ ಬೇಕಿಲ್ಲ. ಭಾರತದ  ಯಾವನೇ ಒಬ್ಬ ಪ್ರಜೆ ಆಗಬಹುದಲ್ಲ!      JUST ONE SMS OR CALL                             
ನಿಮ್ಮ ಮಾಹಿತಿಗಗಾಗಿ ನಾವು ವಿಧದ ಸಮಸ್ಯೆ ಪರಿಹರಿಸುವಲ್ಲಿ ಸಪಲರಾಗಿದ್ದೇವೆ ಧಾಖಲೆ ಇಲ್ಲಿ :- ಕ್ಲಿಕ್

ನಿಮ್ಮ ಮಾಹಿತಿಗಗಾಗಿ ನಾವು ವಿಧದ ಸಮಸ್ಯೆ ಪರಿಹರಿಸುವಲ್ಲಿ ಸಪಲರಾಗಿದ್ದೇವೆ ಧಾಖಲೆ ಇಲ್ಲಿ :- ಕ್ಲಿಕ್ 





http://www.thehindu.com/todays-paper/tp-national/tp-karnataka/affidavit-can-curb-fake-poll-promises/article5903916.ece

http://www.udayavanienglish.com/news/448649L14--Inhumane-eviction-of-Anganwadi-assistant--DAARI-files-petition-to-KSHRC--seeks-its-intervention.html

http://www.thehindu.com/todays-paper/tp-national/tp-karnataka/affidavit-can-curb-fake-poll-promises/article5903916.ece





ಕರೆ ಅಥವಾ ಎಸ್‌. ಎಂ. ಎಸ್‌  ಮೂಲಕ  

ಸಂವಿದಾನ ಕೊಟ್ಟ ಮಾತನಾಡುವ  ಹಕ್ಕು click 



ನ್ಯಾಯ ಬದ್ದ  ರೀತಿಯಲ್ಲಿ ಮಾತನಾಡುವುದು  ಸಂವಿದಾನ ಕೊಟ್ಟ ಹಕ್ಕು . ಕೆಲವರಿಗೆ  ಅವರು ದೊಡ್ಡ  ಅಧಿಕಾರಿ / ಇವರು ದೊಡ್ಡ ರಾಜಕಾರಣಿ  ಎಂಬ  ಭಾವನೆ . ಕೆಲವರಿಗೆ ಉದಾಸಿತನ. ಕೆಲವರಿಗೆ ಮಾತನಾಡಲು ಮುಜುಗರ, ಕೆಲವರಿಗೆ ಧೈರ್ಯ ಇಲ್ಲ ..  ಅವರು  ಮುಖ್ಯ ಮಂತ್ರಿ , ಇವರು ದೊಡ್ಡ  I.A.S ಆಫೀಸರ್ ..  ನಮಗೆ  ಸಂವಿದಾನ ಕೊಟ್ಟ ಹಕ್ಕು  ಕೊಟ್ಟಿದೆ  ಅದನ್ನು ನಿರ್ಭಿತರಾಗಿ ಹಕ್ಕನ್ನು ಕರೆ ಅಥವಾ ಎಸ್‌. ಎಂ. ಎಸ್‌ ಮೂಲಕ ಚಲಾಹಿಸಿ  ಹೆಮ್ಮೆಯ ಬಾರತೀಯ ಎನಿಸಿಕೊಳ್ಳಿ . 

ಇದು ಒಂದು ಸಂದೇಶ, ಕರೆಯ ಮೂಲಕ ಹೋರಾಟ. ಮಾತಾಡು ಇಂಡಿಯಾ ಎನ್ನುವ ಹೊಸ ಚಳವಳಿ. ಹಣ ಅಥವಾ ಸಮಯ ವ್ಯರ್ಥ ಮಾಡದೇ, ಬಡವರ ಹಾಗೂ ಶೋಷಿತ ವರ್ಗದ ಜನರಿಗೆ ಉಪಕಾರ ಮಾಡುವ ಕ್ರಿಯೆ. ಭಾರತದ ಸಂವಿಧಾನ ನೀಡಿದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ( articles 19, 20, 21 and 22, of the constitution of India)ಎಷ್ಟೋ ಜನರಿಗೆ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ವ್ಯವಸ್ಥೆಯ ಅನ್ಯಾಯದ ವಿರುದ್ಧ ಯುವಕ ಯುವತಿಯರಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡಲು ಸಮಯ ಇಲ್ಲ. ಆದರೆ ಎಲ್ಲರ ಕೈಯಲ್ಲೂ ಎರಡೋ, ಮೂರೋ ಮೊಬೈಲ್‌ ಅಂತೂ ಇದ್ದೇ ಇರುತ್ತದೆ. ಕೆಲವರಿಗೆ ಯಾವುದೇ ಸಂಘಟನೆ, ಪಕ್ಷಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಇರುವುದಿಲ್ಲ. ಆದ್ದರಿಂದ ಸಂವಿಧಾನದತ್ತ ವಾಕ್‌ ಸ್ವಾತಂತ್ಯ ಬಳಸಿ. ಈ ಹಕ್ಕನ್ನು ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಕಸಿಯಲು ಸಾಧ್ಯವಿಲ್ಲ. ಜನಪ್ರತಿನಿಧಿಗಳನ್ನೂ ಅಧಿಕಾರಿಗಳನ್ನೂ ಒಂದು ಎಸ್‌ಎಂಎಸ್‌ ಅಥವಾ ಕರೆಯ ಮೂಲಕ ಎಚ್ಚರಿಸಿ ಪ್ರಜಾಪ್ರಭುತ್ವದ ನೈಜ ಪ್ರಭುವಿನಂತೆ ಸ್ವಾಭಿಮಾನ ಇಟ್ಟುಕೊಂಡು ಎದೆಗಾರಿಕೆಯಿಂದ ಅಧಿಕಾರ ಚಲಾಯಿಸಬಹುದು. ನಾವೇ  ರಾಜಕಾರಣಿ  ಮತ್ತು ಅದಿಕಾರಿ ವರ್ಗ ದವರನ್ನು ದೊಡ್ಡ ಜನ ಮಾಡವುದು . ಮತ್ತೆ ಅವರೇ ನಮ್ಮನ್ನು ಶೋಷಣೆ ಮಾಡುವುದು .. 

ಉದಾಹರಣೆಗೆ:-


ಫೇಸ್ಬುಕ್  ಓಪನ್ ಇಟ್ಕೊಳ್ಳಿ ಕ್ಲಿಕ್ :- 







ಬಸ್‌ನಲ್ಲಿ ಸೀಟಿನ ಮಿತಿಗಿಂತ ಜಾಸ್ತಿ ಜನರನ್ನು ಹಾಕುವ ಆಗಿಲ್ಲ .ಇದು ಸಾರಿಗೆ ಕಾನೂನು ಹಾಗೂ ಸರ್ವೋಚ್ಚ ನ್ಯಾಯಾಲಯ ,ಉಚ್ಚ ನ್ಯಾಯಾಲಯದ ಆದೇಶ. ಹಾಗಿದ್ದರೂ ನಮಗೆ ಯಾಕೆ ಉಸಾಬರಿ ಎಂದು ಕೂರುವವರೇ ಹೆಚ್ಚು. ನಮಗೆ ಸೀಟ್‌ ಸಿಕ್ಕರೆ ಎಂಬ ಉದಾಸಿತನ. ಇದರಿಂದ ಮಹಿಳೆಯರಿಗೆ, ವೃದ್ಧರಿಗೆ, ಶಾಲಾ ಮಕ್ಕಳಿಗೆ ಅನನುಕೂಲವಾದರೂ ನಮಗ್ಯಾಕೆ ತಂಟೆ ಎನ್ನುತ್ತೇವೆ. 50 ಸೀಟ್‌ ಸಾಮರ್ಥ್ಯದ 1 ಬಸ್‌ ಓಡಿಸಿ 340 ಪಾಸ್‌ ನೀಡುವ ಇಲಾಖೆ!. ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದ ಆದ ಸಮಸ್ಯೆಗೆ ನಿಮ್ಮ ಒಂದು ಎಸ್‌ಎಂಎಸ್‌ ಅಥವಾ ಕರೆಗೆ ತೊಂದರೆ ನಿವಾರಣೆ ಮಾಡುವ ತಾಕತ್ತು ಇದೆ. ಸಾರಿಗೆ ಅಧಿಕಾರಿಗಳು ಕೆಲವು ಖಾಸಗಿ ಬಸ್‌ ಮಾಫಿಯಾ ಹಿಡಿತದಿಂದ ತಪ್ಪಿಸಲು ಜನ ಜಾಗೃತಿ ಅವಶ್ಯವಿದೆ. ಕೇವಲ ಟಿವಿ ಮಾಧ್ಯಮ, ಪತ್ರಿಕಾ ಮಾಧ್ಯಮದವರು ಪ್ರಕಟನೆ ಮಾಡಿದರೆ ಸರಕಾರ, ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ . ಸಂಭಂದ ಪಟ್ಟ ವರ ದೂರವಾಣಿ ಸಂಖ್ಯೆ ಎಲ್ಲಿ ಇದೆ .. ಮಾತಾಡಿ , ಎಸ್ಟೋ ಹೆಣ್ಣು ಹಾಗೂ ಗಂಡು ಮಕ್ಕಳು ಸುಮ್ ಸುಮ್ಮನೆ ಫೋನ್ ನಲ್ಲಿ ಅದೆಸ್ತೋ call ,SMS ಮಾಡುತ್ತಾರೆ .. ಒಂದು ಒಳ್ಳೆಯ ಕೆಲಸಕ್ಕೆ sms ಅಥವಾ call ಮಾಡಿ .. ಮಂಗಳೂರಲ್ಲಿ ಪರವಾನಿಗೆ ಯಾವಾಗ free ಮಾಡುತ್ತಿರ ? ಮತ್ತು k.s.r.t.c bus ನ್ನು ಜಾಸ್ತಿ ಯಾವಾಗ ಮಾಡುತ್ತಿರ ? ನಮಗೆ ತೊಂದರೆಯಾಗುತ್ತಿದೆ .ತಿಳಿಸಿ

1) Ramalinga Reddy Transport minister 9480143777/ 080-22237240

2) RAVI KUMAR P Principal Secretary to Government transport dept M: 94481 24242 - 080- 22353912080-22352769 email :- prstrans-home@karnataka.gov.in

3) MR a.b ibrahim  district commissioner mangalore:- office 2220588 222058 mobile 99449225000  email:- dc.mnglr@gmail.com, dc.mnglr@gmail.com

4)Mr N Manjunatha Prasad, IAS M.D KSRTC :9448275719 and 7760990002

5) Sri. K. Amaranarayana, I.A.S transport commissioner Govt. of Karnataka 080-22353785 mobile :9448138668email:- transcom@nic.in

6)M.L.A SRI MOHIUDDIN BAVA.B.A 9886075555

7)M.L.A SRI JOHN RICHARD LOBO 9448375245

8)M.L.A AND HETH MINISTER U.T. KHADAR 9448383919

9)DISRTIC MINISTER SRI B. RAMANATH RAI 9448468578                                                                              


ಆಗ ದಾರಿ ಸಂಘಟನೆ ಸ‌ಹಾಯಕ್ಕೆ ಬರುತ್ತದೆ. ಅಥವಾ ನೀವೇ ಸಮಸ್ಯೆ ಪರಿಹಾರಕ್ಕೆ ದಾರಿ ಕಂಡು ಹಿಡಿಯಬಹುದು. ಸಂಬಂಧ‌ ಪಟ್ಟವರ ದೂರವಾಣಿ ಸಂಖ್ಯೆ ಹುಡುಕಿ ಅವರ ಜತೆ ಮಾತಾಡಿ. ಒಂದಷ್ಟು ಸ್ನೇಹಿತರಿಗೆ ಹೀಗೇ ಮಾಡಲು ಹೇಳಿ. ಸಮಸ್ಯೆ ಪರಿಹಾರ ಆಗುತ್ತದೆ. ಆಗದಿದ್ದರೆ ಕರೆ ಹಾಗೂ ಸಂದೇಶಗಳು ಹೆಚ್ಚಲಿ. ಖಂಡಿತಾ ಮುತುವರ್ಜಿ ವಹಿಸುತ್ತಾರೆ. ನೆನಪಿರಲಿ. ಸೌಜನ್ಯದಿಂದ ಸಮಸ್ಯೆ ಬಗೆಯುವವರೆಗೂ ದಿನಾ ಬೆಳಗ್ಗೆ ಅಥವಾ ಸಾಯಂಕಾಲ ಒಂದು ಎಸ್‌ಎಂಎಸ್‌ ಕಳುಹಿಸಿ ಸಾಕು. ಅಸಭ್ಯ, ಅಶೀÉಲ ಸಂದೇಶ ಖಂಡಿತಾ ಸಲ್ಲ. ಇದು ಅಪರಾಧ ಕೂಡಾ. ತಾಳ್ಮೆ ಕೆಟ್ಟು ಮಾತನಾಡುವುದು ಕೂಡಾ ತರವಲ್ಲ. ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆದು, ನಿದ್ದೆಯಲ್ಲಿ ಇರುವ ಅಧಿಕಾರಿ ವರ್ಗದವರನ್ನು ಎಚ್ಚರಿಸುವುದು ಮಾತ್ರ ನಮ್ಮ ಕೆಲಸ. ಅವರ ಕರ್ತವ್ಯಕ್ಕೆ ತೊಂದರೆ ಕೊಡುವುದಲ್ಲ ಎನ್ನುತ್ತದೆ ದಾರಿ ಬಳಗ ಯಶಸ್ವಿಯಾಗಿದೆ.




ಮಚ್ಚಿನ ಗ್ರಾಮದ ಕೋಡಿಯೇಲು ಪರಿಸರದ ಜನ ಹೀಗೇ ಪ್ರತಿದಿನ ಎಸ್‌ಎಂಎಸ್‌ ಮಾಡಿ ವಿದ್ಯುತ್‌ ಸಂಪರ್ಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ   
 http://www.deccanherald.com/content/256515/belthangady-villagers-use-sms-get.html

http://www.mangaloreinformation.com/city/1472-200-homesstill-expecting-electrification-in-machina-village                                                                                                                                  ದಾರಿ ಸಂಘಟನೆ ಫೇಸ್‌ಬುಕ್‌ ಮೂಲಕ ದೃಶ್ಯ ಮಾಧ್ಯಮ  ಪತ್ರಿಕೆಗಳಲ್ಲಿ ಬಂದ ಸಮಸ್ಯೆಗಳ ಮಾದ್ಯಮ  ವರದಿಯನ್ನು ಹಾಕಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಮೊಬೈಲ್‌ ಸಂಖ್ಯೆ ಹಾಕುತ್ತಿದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬಹುದು. ಕಾರ್ಯಸಾಧನೆಗೆ ಅನೇಕ ದಾರಿ. ಪಲಾಯನಕ್ಕೆ ಒಂದೇ ದಾರಿ. ಮನಸ್ಸಿದ್ದರೆ ನೂರೆಂಟು ದಾರಿ!

ಎಚ್ಚರಿಸುವ ಕಾರ್ಯ:-
ನಮ್ಮ ದೇಶದಲ್ಲಿ ಸುಮಾರು ೩೦ ಕೋಟಿಗೂ  ಅಧಿಕ ಮೊಬೈಲ್  ಚಂದಾದಾರರು ಒಂದು ಸರ್ವೇ ಪ್ರಕಾರ  ಇದ್ದಾರೆ . ಕೈ ಯಲ್ಲಿ  ಎಲ್ಲರ ಹತ್ತಿರ ಫೋನ್ ಇರುವ  ಸಂದರ್ಭಗಳಲ್ಲಿ ಬಡ ವರ್ಗ ಮತ್ತು ಶೋಷಿತರ ಬಗ್ಗೆ ಕಾಳಜಿ, ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ತೋರಿಸುವ ಸಲುವಾಗಿ ಇಂತಹ ಹೋರಾಟ ಅನಿವಾರ್ಯವಾಗಿದೆ. ಇಂತಹ ಹೋರಾಟದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದವರನ್ನು ಸದಾ ಜಾಗೃತಗೊಳಿಸ ಬಹುದು. ಸಾರ್ವಜನಿಕ ಅಧಿಕಾರಿ ಅಂದರೆ ಸರಕಾರಿ ನೌಕರ. ಸರಕಾರ ಪ್ರಜೆಗಳೇ ನಾವುಗಳು ಪ್ರಭುಗಳು ಎಂದು ಕರ್ತವ್ಯ ನೆನೆಪಿಸುವ ವಿಧಾನ.ಪ್ರತಿ  ಗ್ರಾಮ  ಪಂಚಾಯತ್ ವ್ಯಾಪ್ತಿ  ಯಲ್ಲಿ  25 ಜನರ ತಂಡ ಇದ್ದರೆ ಸಾಕು. ಉದಾಹರಣೆಗೆ ತನ್ನ ಪಂಚಾಯಾತು ವ್ಯಾಪ್ತಿಯಲ್ಲಿ ಅಬಿವೃದ್ದಿ ಅಧಿಕಾರಿಗೆ  ಅರ್ಜಿ ಕೊಟ್ಟು ಅವರುಗಳು  ಕೆಲಸ ಮಾಡದೆ  ಇದ್ದ ಪಕ್ಷದಲ್ಲಿ . ಹಿಂಬರಹ ನೀಡುದಕ್ಕೆ  ಆಲೆದಾಡಿಸುವ ಸಂದರ್ಭ  ಬಂದರೆ ನೇರ ಜಿಲ್ಲಾ ಪಂಚಾಯತ್ ಮುಖ್ಯಾ ಕಾರ್ಯ  ನಿರ್ವಾಣ ಅಧಿಕಾರಿ ಗಳಿಗೆ ಎಲ್ಲಾ  ಸದಸ್ಯ ರು ಸೇರಿ  ಫೋನ್ ಮೂಲಕ ಸಂಪರ್ಕಿಸಿ , ತನ್ನ ಸಮಸ್ಯೆ ಬಗೆಯುವ ತನಕ   s.m.s ಅಥವಾ call ಮಾಡುವುದು .. ಒಮ್ಮೆ  ಅರ್ಜಿ ಕೊಟ್ಟರೆ ಸಾಕು .. ಉತ್ತರ ಕೊದ ಬೇಕದವರು ಅಧಿಕಾರಿ / ರಾಜಕಾರಣಿಗಳು .. 
ತಹಶೀಲ್ದಾರರು ಕೆಲಸ ಮಾಡದಿದ್ದರೆ ನೇರ ಜಿಲ್ಲಾಧಿಕಾರಿ ಯನ್ನು ಸಂಪರ್ಕಿಸುವುದು .  ಅವರು ಉತ್ತರ ಕೊಡಲೇ ಬೇಕು . ಪ್ರಜಾಪ್ರಬುತ್ವ ದಲ್ಲಿ  ಈ  ಎಲ್ಲ  ವ್ಯವಸ್ತೆ  ನಮ್ಮ  ತೊಂದರೆ  ಯನ್ನು ನಿವಾರಿಸಲು  ತೆರಿಗೆ ರೂಪದಲ್ಲಿ  ಸಂಬಳ  ಕೊಟ್ಟು ಅಧಿಕಾರಿ / ರಾಜಕಾರಣಿ  ಗಳನ್ನೂ  ಕೆಲಸಕ್ಕೆ ಇಡುವುದು . ನಿಮ್ಮ ಮನೆಯಲ್ಲಿ ಕೆಲಸ  ಮಾಡಿಸುತ್ತಿರುವಾಗ ಸಂಬಳ ಕೊಟ್ಟಷ್ಟು  ಚೊಕ್ಕವಾಗಿ ಕೆಲಸ ಮಾಡಿಸುತ್ತಿಲವೇ ? ಹಾಗೆ .....

 ಸಾಮಾಜಿಕ ಕಳಕಳಿ ಇರುವ ಯುವಕರೇ,ಯುವತಿಯರೇ, ನಿಮ್ಮಲ್ಲಿ ಒಂದು ಕಳ ಕಳಿಯ ಪ್ರಾರ್ಥನೆ.


ಏಷ್ಟೋ ಜನ ಯುವಕ ಯುವತಿಯರಿಗೆ ಪ್ರಸ್ತುತ ವ್ಯವಸ್ತೆಯ ಬಗ್ಗೆ ಅಸಮಾದ ಇದೆ .ಭ್ರಷ್ಟಾಚಾರ ತಾಂಡವ ವಾಡುತ್ತಿದೆ ..ನಮ್ಮ ಸಂವಿದಾನ ದಲ್ಲಿ ಹಲವು ರೀತಿಯಲ್ಲಿ ಪ್ರತಿಭಟನ ಮಾಡುವ ದಾರಿಗಳಿವೆ .. ನಮ್ಮ ವ್ಯವಸ್ತೆಯ ವಿರುದ್ದ ಯುವಕ ಯುವತಿಯರಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡಲು ಸಮಯ ಇರುದಿಲ್ಲ . ಅಥವಾ ಯಾವುದೇ ಸಂಘಟನೆ, ಪಕ್ಷ ಗಳಲ್ಲಿ ಗುರುರುತಿಸಿ ಕೊಳ್ಳಲು ಎಸ್ಟ ಇರುದಿಲ್ಲ . ಅದ್ದರಿಂದ ಸಂವಿದಾನ ಕೊಟ್ಟ ಪರಮೋಚ್ಛ ಅಧಿಕಾರ ವಾದ ವಾಕ್ ಸ್ವಾತಂತ್ಯ ಬಳಸಿ ..ಈ ಹಕ್ಕನ್ನು ಯಾವ ಜನಪ್ರತಿನಿಧಿ ಗಳು ,ಅಧಿಕಾರಿಗಳು ಕಸಿಯಲು ಸಾದ್ಯವಿಲ್ಲ ...ಒಂದು ವೇಳೆ ಅಂತಹ ಸಂದರ್ಭ ಬಂದರೆ ಸಾಂವಿದನವನ್ನೇ ತಿದ್ದುಪಡಿ ಮಾಡಬೇಕಾಗಿ ಬರಬಹುದು .ಇದು ಅಸಾದ್ಯ ದ ಮಾತು ... ಅದ್ದರಿಂದ ವಾಕ್ ಸ್ವಾತಂತ್ಯ ಬಲಪಡಿಸುವ ಸಲುವಾಗಿ ಇ ಜನಾಭಿಪ್ರಾಯ ಹಮ್ಮಿಕೊಂಡಿದೆ..ನಾವು ಸರಕಾರದಲ್ಲಿರುವ ಜನಪ್ರತಿನಿಧಿ ಗಳನ್ನೂ ,ಅಧಿಕಾರಿಗಳನ್ನು ತಮ್ಮ ಮೊಬೈಲ್ ನ ನಿಮ್ಮಒಂದು S.M.S ಅಥವಾ call ಮುಖಾಂತರ ಭಾರತ ದೇಶದ ನೀಜವಾದ ರಾಜನಂತೆ ಇರುವ ಭಾರತದ ಪ್ರಜೆ ಎನ್ನುವ ಸ್ವಾಭಿಮಾನ ಇಟ್ಟುಕೊಂಡು ಎದೆಗಾರಿಕೆ ಯಿಂದ ಅಧಿಕಾರ ಚಲಾಹಿಸಬಹುದು..... ಬಡ ವರ್ಗ ಮತ್ತು ಶೋಷಿತರ ಬಗ್ಗೆ ಕಾಳಜಿ, ಮತ್ತು ಭ್ರಷ್ಟಾಚಾರ ವಿರುದ್ದ ಹೋರಾಟ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ತೋರಿಸುವ ಸಲುವಾಗಿ ಇಂತಹ ಹೋರಾಟ ಅನಿವಾರ್ಯವಾಗಿದೆ. ಇಂತಹ ಹೋರಾಟ ದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದವರನ್ನು ಸದಾ ಜಾಗ್ರತ ಗೋಳಿಸ ಬಹುದು.....ಸಾರ್ವಜನಿಕ ಅಧಿಕಾರಿ ಅಂದರೆ ಸರಕಾರಿ ನೌಕರ ...ಸರಕಾರ ಪ್ರಜೆಗಳೇ ನಾವುಗಳು ಪ್ರಭುಗಳು ಅಂದ ಈ ನಮ್ಮ ವ್ಯವಸ್ತೆ ಯಲ್ಲಿ ನಮ್ಮ ನೌಕರರಿಗೆ .S.M.S ಮುಖಾಂತರ ಅವನ ಕರ್ತ್ಯವ್ಯ ವನ್ನು ನೆನೆಪಿಸುವ ವಿಧಾನ......ನಾವೆಲ್ಲ ಗೆಳೆಯರು ಸೇರಿ ''DAARI'' ಎನ್ನುವ ಸಂಘಟನೆ ಕಟ್ಟಿಕೊಂಡಿದ್ದೇವೆ .. ಅಂದರೆ '' democratic ambassador for all India rural integrity" ನಾವೂಗಳು ಮೊದಲ ಹಂತದ ಪ್ರಯತ್ನ ದಲ್ಲಿ ಯಶಸ್ಸು ಕಂಡಿದ್ದು,ಈ ಕೆಳಗೆ link ನಲ್ಲಿ ಕಾಣಿಸಿದ್ದೇವೆ ..ಎಲ್ಲರೂ ಸೇರಿ ಹೋರಾಟವನ್ನು ಇನ್ನು ಬಲ ಪಡಿಸೋಣ ...ನಿಮ್ಮ ಊರಿನಲ್ಲಿ ಎಂತಹ ಸಮಸ್ಸ್ಯೆ ಇದ್ದರೆ ಇಂತಹ ಸಂಘಟನೆಯ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ...

ನಿಮ್ಮ ಒಂದೇ ಒಂದು ಅಮೂಲ್ಯ ವಾದ SMS ಅಥವಾ ಕರೆ ಮಾಡಿ ಒಂದು ಉತ್ತಮ ಸಮಾಜಕ್ಕೆ....


ಈ ನಾವೂಗಳು ಮೊದಲ ಹಂತದ ಪ್ರಯತ್ನ ದಲ್ಲಿ ಯಶಸ್ಸು ಕಂಡಿದ್ದು LINK CLICK ಮಾಡಿ :-

1.http://www.deccanherald.com/content/256515/belthangady-villagers-use-sms-get.html

2.http://www.deccanherald.com/content/359435/belthangady-homes-still-waiting-power.html

ನೀವು ಗಳು ನಿಮ್ಮ ಊರಲ್ಲೇ ಕೈ ಜೋಡಿಸಿ .... SMS ಅಥವಾ ಕರೆ ಮಾಡುವ ಸಂಘಟನೆ ಕಟ್ಟಿಕೊಳ್ಳಿ ಕಳಿಸುವ ಸದಸ್ಯರದವರು ಮೊದಲು ಮೂರು ಹಂತ ತಿಳಿದುಕೊಳ್ಳಿ .

 ಒಂದನೇ ಹಂತ ೧.... ನೀವು ಒಂದು ಊರಿನ ಸಮಸ್ಯೆ ನಿಮ್ಮ ಊರವರ ಮುಂದೆ ಇಡಿ .(ಅದಕ್ಕೆ ಪೂರಕ ವೃತ್ತ ಪತ್ರಿಕೆಗಳ ದಾಖಲೆ,ಫೋಟೋ ತಮ್ಮ ಮುಂದೆ ಲಗ್ತಿಕರಿಸಿ)

 ೨.. ತೊಂದರೆಗೆ ಒಳಪಡುವ ಪ್ರದೇಶದ ಜನರ ಮೊಬೈಲ್ಸಂಖ್ಯೆ ಹೆಸರು ನಮೂದಾಗಿ ಇರಬೇಕು .೩.. ತೊಂದರೆಗೆ ಒಳಪಟ್ಟ ಪ್ರದೇಶದ ಕರ್ತ್ಯವ್ಯವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ಹಾಗೂ ಜನಪ್ರತಿನಿದಿ ಮೊಬೈಲ್ ಸಂಖ್ಯೆಗಳ ನಮೂದಾಗಿ ಇರಬೇಕು.(ಕಚೇರಿ , ಮತ್ತು ಮೊಬೈಲ್ ಸಂಖ್ಯೆ )


A. ತೊಂದರೆಗೆ ಒಳಪಟ್ಟ ಪ್ರದೇಶ ಸಮಸ್ಯೆ ಸಂಪೂರ್ಣ ಗಮನಿಸ ಬೇಕು ..

B .ಸಾದ್ಯ ವಾದರೆ ತೊಂದರೆಗೆ ಒಳಪಟ್ಟ ಪ್ರದೇಶದ ಜನರ (10 ರಿಂದ ಹೆಚ್ಚು ಮಂದಿಯಮೊಬೈಲ್ ಸಂಖ್ಯೆ ನಮೂದಿಸಿದ್ದು ) ಅವರನ್ನು ಸಂಪರ್ಕಿಸಿ ತೊಂದರೆ ಕೇಳಬೇಕು ..

C .. ತೊಂದರೆಗೆ ಒಳಪಟ್ಟ ಪ್ರದೇಶದ ಕರ್ತ್ಯವ್ಯ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳಮೊಬೈಲ್ ಸಂಖ್ಯೆ ಪ್ರಶ್ನೆ ಕೇಳಿ ೧) ತೊಂದರೆ ಒಳಗಾದ ಪ್ರದೇಶದ ಸಮಸ್ಯೆ ಯಾ ಬಗ್ಗೆಮಾಹಿತಿ ಇದೆಯೇ ?

D. ಯಾವಾಗ ಸಮಸ್ಯೆ ಬಗೆಹರಿಸುತ್ತಿರಿ ?

E. ಕೆಲಸ ಮಾಡಲಾಗದಿದ್ದರೆ , ಬೇರೆಯವರಾದರೂ ಕೆಲಸ ಮಾಡಬಹುದು ..ಅದ್ದರಿಂದ ನೀವುಯಾವಾಗ ಕೆಲಸಕ್ಕೆ ರಾಜೀನಾಮೆ ಕೊಡುತ್ತಿರಿ .. ?
ನಾವೆಲ್ಲರೂ ಜೊತೆ ಸೇರಿ ಸೌಜನ್ಯ ದಿಂದ ಸಮಸ್ಯೆ ಬಗೆಯುವ ವರೆಗೂ ದಿನಾ ಬೆಳಿಗ್ಗೆ ಅಥವಾಸಾಯಂಕಾಲ ಒಂದು SMS ಅಥವಾ call ಮುಖಾಂತರ ಅವರಿಗೆ ಕಿರಿ ಕಿರಿ ಮಾಡಿ ಕರ್ತವ್ಯ ಪ್ರಜ್ಞೆ ಯನ್ನು ..ನೆನೆಪಿಸುವಂತಹ ಕಾರ್ಯಕ್ರಮ ಮಾಡೋಣ...ನಮ್ಮ ತೆರಿಗೆ ಹಣದಲ್ಲಿ ಸಂಬಳ ತಿಂದು,ನಿದ್ದೆಯಲ್ಲಿ ಇರುವಅಧಿಕಾರಿ, ಜನಪ್ರತಿನಿದಿ ವರ್ಗದವರನ್ನು SMS ರಿಂಗಿನ ಮೂಲಕ ಎಚ್ಚರಿಕೆ ನೀಡಿ..ಪ್ರಜೆಗಳೇ ಪ್ರಭುಗಳುಎಂದು ಮನವರಿಕೆ ನಡೋಣ. ನಮ್ಮ ಉದ್ದೇಶ ...ನಮ್ಮ ಕೆಲಸ ಮುಗಿಯುವ ವರೆಗೂ ಸಂಬಂಧ ಪಟ್ಟ ಜನಪ್ರತಿನಿದಿ,ಅಧಿಕಾರಿಗಳನ್ನು ನಿದ್ದೆ ಮಾಡಲು ಬಿಡಬಾರದು ...(ಕಡಿಮೆ ಪಕ್ಷ ಊರಿನ ಎಲ್ಲರು ಸೇರಿ 500 ಕರೆ ಹೋಗಬೇಕು)ನೀವೇ ಯೋಚಿಸಿ...

ಉದಾಹರಣೆ ಗೆ ನಾವು BELTANGADY ಯಲ್ಲಿ ಇ ರೀತಿ ಹೋರಾಟ ಹಮ್ಮಿ ಕೊಂಡಿದ್ದು , ವಿಷಯ ನಿಮ್ಮ ಮೊಬೈಲ್ ನಿಂದ ಟೈಪ್ ಮಾಡಿ ಕಳುಹಿಸಿ

please join and support sms campaign ...... from DAARI

Respected madam / sireven after 66 year of independence 4500 houses of .... in beltangady taluk.. dakshina kannada ..continue to remain in darkness.please help lead kindly towards light..

forward all copy to :ALL K.P.T.C.L Responsible officer and media owners & correspondents

.ಕಳುಹಿಸ ಬೇಕಾದ ಅಧಿಕಾರಿ ಗಳ ಮೊಬೈಲ್ ಸಂಖ್ಯೆ
 send one SMS daily :-


1. Energy dept govt Secretary 9449047500

2. K.P.T.C.L (M.D) 9845417979

3. Mescom chief engineer d.k 9448289424

4. Secretary K.P.T.C.L 9844172768

5. Executive engineer 9448998769

6. Mescom M.D 9448289400
email:-daari.for.u@gmail.com   and 
public.voice@gmail.com 

ನೀವು ಕಳಿಸುವ ಒಂದು ಒಂದು ಯಸ್ .ಯಮ್ .ಯಸ್ ಅಥವಾ ಕರೆಯು ನಿಮ್ಮ ಆತ್ಮ ಸ್ತರ್ಯ ಹೆಚ್ಚಿಸುತ್ತದೆ ಹಾಗೂ ಏಷ್ಟೋ ಬಡವರ ಬಹುದಿನಗಳ ಕನಸಿನ ಬೆಳಕು ಆಗುತ್ತದೆ 


ಉತ್ತಮ ಸಮಾಜ ನಿರ್ಮಾಣಕ್ಕೆ:-

ಒಂದಷ್ಟು ಗೆಳೆಯರು ಸೇರಿ 'ದಾರಿ' ಎನ್ನುವ ಸಂಘಟನೆ ಕಟ್ಟಿಕೊಂಡಿದ್ದಾರೆ. ದಾರಿ ಅಂದರೆ ''democratic ambassador for all India rural integrity". ನಿಮ್ಮ ಊರಿನಲ್ಲಿ ಸಮಸ್ಯೆ ಇದ್ದರೆ ಇಂತಹ ಸಂಘಟನೆಯ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ. ನಿಮ್ಮ ನಿಮ್ಮ  ಊರಿನ ಸಮಸ್ಯೆ ಯನ್ನು  ಒಂದೇ ಒಂದು ಅಮೂಲ್ಯವಾದ ಎಸ್‌ಎಂಎಸ್‌ ಅಥವಾ ಕರೆ ಮಾಡಿ ಬಗೆಹರಿಸಿ ಕೊಳ್ಳಿ,  ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ  :daari.for.u@gmail.com and http://daarimangalore.blogspot.in/ facebook:- https://www.facebook.com/daari.mangalore






''ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ .ಕಾರ್ಯಾಂಗದ ,ನ್ಯಾಯಾಂಗದ ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗಿರುತ್ತದೆ''







ಧನ್ಯವಾದಗಳು, 



(Democratic ambassador for all india rural integrity) 

more detail :- 9900713646     bangera





ದಯಮಾಡಿ ಓದುಗರೇ ಬಾಕಿ ಎಲ್ಲದಕ್ಕೂ ನಾವೂ ಮಾತನಾಡುತ್ತೇವೆ  ... ಪಾಪ ಎಷ್ಟು ಕಷ್ಟ ಪಟ್ಟು ನಮಗೆ ಸುದ್ದಿ ಮೂಲ ತಂದು ಕೊಡುತ್ತಾರೆ .. ಈ ನಮ್ಮ ಮಧ್ಯಮ ಮಿತ್ರರೂ .ಆದರೆ ನಾವೂ ಓದಿ ಪತ್ರಿಕೆ ಆ ಕಡೆ ಬೀಸಕುತ್ತೇವೆ ... ಅಲ್ಲ ನಮ್ಮ ಸಂವಿದಾನ ನಮಗೆ ಪ್ರಶ್ನಿಸುವ ಹಕ್ಕು ಕೊಟ್ಟಿದೆ,, ಕೇಳೋಣ ..   ನೀವು ಯಾವಾಗ ನಮ್ಮ ಕೆಲಸೆ ಮಾಡಿಕೊಡುತ್ತಿರಿಎಂದು 
ಕೇಳ ಬಹುದು 

ನಿಮ್ಮಲ್ಲಿ ಆಸಾಧ್ಯ  ಹಾದ್ರೆ  ರಾಜಿನಾಮೆ ಕೊಟ್ಟು  ಹೋಗಿ ಹೇಳಬಹುದು  . 






1) ರಮನಾಥ ರೈ :ಮೊಬೈಲ್ 9448468579 . p.a 9742553516 ಮನೆ (08255) 234238 ಕಚೇರಿ(08255) 234948 
2)ಯು. ಟಿ ಖಾದರ್ : ಮೊಬೈಲ್ 9448383919 ,P.a 9901938133 ಮನೆ 0824-2437277 3)ಅಭಯ ಚಂದ್ರ ಜೈನ್ : ಮೊಬೈಲ್ :-9845281852 ಮನೆ 0825-736483/738333 /080-22353375
4)b.a ಮೊಹಿದ್ದೀನ್ ಬಾವ 9886075555 
5))ವಸಂತ ಬಂಗೇರ : ಮೊಬೈಲ್:- 944815323310)
6)ಅಂಗಾರ:-ಶಾಸಕ Mobile: 99802 05969 
7)ಶಕುಂತಲ ಶೆಟ್ಟಿ :-ಶಾಸಕಿ Mobile- 9448529777 8)ಜೆ ಅರ್ ಲೋಬೋ : ಮೊಬೈಲ್ 944837524
1. 2 CHIKKODI-SADALGA SRI PRAKASH B HUKKERI 9972003290 
2. 9 GOKAK SRI RAMESH L JARKIHOLI 9845727000 
3. 10 YEMKANMARDI-ST SRI SATISH JARKIHOLI 9448693942 
4. 11 BELGAUM UTTAR SRI FAIROZ NURUDDIN SAIT 9845700977 
5. 15 KITTUR SRI D.B. INAMDAR 9448136688 
6. 18 RAMADURGA SRI P.M. ASHOK 9448085959 
7. 20 TERDAL SMT UMASHREE 9448852737 
8. 21 JAMKHANDI SRI SIDDU NYAMEGOUDA 9448112802 
9. 22 BILAGI SRI JAGADISH T. PATIL 9986499033 
10. 23 BADAMI SRI B.B. CHIMMANAKATTI 9448090729 
11. 24 BAGALKOT SRI H.Y. METI 9886194459 
12. 25 HUNGUND SRI VIJAYANANDA S KASHAPPANAVAR 9448484441 
13. 26 MUDDEBIHAL SRI C.S.NADAGOUDA (APPAJI) 9448121025 
14. 27 DEVAR HIPPARAGI SRI A.S. PATIL 9686445548 
15. 28 BASAVANA BAGEVADI SRI SHIVANAND S PATIL 9448114709 
16. 29 BABALESHWAR SRI M.B. PATIL 9845429246 
17. 30 BIJAPUR CITY SRI MAKBUL BAGWAN 9844043080 
18. 31 NAGATHAN-SC SRI ALGUR H.R. (RAJU) 9448194299 
19. 32 INDI SRI YASHWANTHRAYGOUD V. PATIL 9844061385 
20. 34 AFZALPUR SRI MALIKAYYA V. GUTTEDAR 9448130099 
21. 35 JEWARGI DR.AJAY SINGH 9341777777 
22. 36 SHORAPUR-ST SRI RAJA VENKATAPPA NAIK 9900852212
23. 38 YADAGIR SRI A.B. MAALAKARADDY 9902715217 
24. 39 GURUMITKAL SRI BABURAO CHINCHANSUR 9845193506 
25. 40 CHITTAPUR – SC SRI PRIYANK KHARGE 9845067711 
26. 41 SEDAM SRI SHARAN PRAKASH PATIL 9448041422 
27. 42 CHINCHOLI-SC SRI UMESH G JADHAV 9242211591 
28. 43 GULBARGA RURAL-SC SRI G. RAMAKRISHNA 9448112721
29. 45 GULBARGA UTTAR SRI QAMARUL ISLAM 9449907777 
30. 48 HUMNABAD SRI RAJASHEKAR B PATIL 9448125487 
31. 51 BHALKI SRI ESHWAR KHANDRE 9448131606 
32. 55 MANVI (ST) SRI G. HAMPAYYA NAYAK 9740490154 
33. 56 DEVADURGA –ST SRI VENKATESH NAIK 9449021666 
34. 58 SINDHANUR SRI HAMPANAGOUDA BADARLI 9449641441 
35. 59 MASKI (ST) SRI PRATAP GOUDA PATIL 9448279342 
36. 61 KANAKAGIRI-SC SRI SHIVARAJ TANGADAGI 9880722468
37. 63 YELBURGA SRI BASAVARAJ RAYAREDDI 9845066326 
38. 64 KOPPAL SRI RAGHAVENDRA HITNAL 9448274809 
39. 65 SHIRAHATTI-SC SRI DODDAMANI R SIDDALINGAPPA 9448552227 
40. 66 GADAG SRI H.K. PATIL 9740983448 41. 67 RON SRI GURUPADA S PATIL 9448052079 
42. 68 NARGUND SRI BASAVARADDI YAVAGAL 9448338079 
43. 70 KUNDGOL SRI C.S SHIVALLI 9448373376 
44. 71 DHARWAD SRI VINAY KULKARNI 9845933499 
45. 72 HUBLI-DHARWAD EAST-SC SRI PRASAD ABBAYYA 9620245795 
46. 75 KALGHATGI SRI SANTHOSH LAD 9845739999 
47. 76 HALIYAL SRI R.V. DESHPANDE 9845050100 
48. 78 KUMTA SMT SHARADA MOHAN SHETTY 9972614606 
49. 81 YELLAPUR SRI SHIVARAM M HEBBAR 9448007754 
50. 82 HANGAL SRI MANOHAR TAHSILDAR 9448485987 
51. 84 HAVERI-SC SRI RUDRAPPA M LAMANI 9448119705 
52. 85 BYADAGI SRI BASAVARAJ N.SHIVANNAVAR 9448275449 
53. 87 RANIBENNUR SRI K.B. KOLIWAD 9902069111 
54. 88 HADAGALI-SC SRI P.T. PARAMESHWARA NAIK 9448120755 
55. 92 SIRUGUPPA-ST SRI NAGARAJA B.M. 9448532544 
56. 94 BELLARY CITY SRI ANIL LAD 9902345678 
57. 95 SANDUR-ST SRI E. THUKARAM 9448496106 
58. 98 CHALLAKERE-ST SRI T. RAGHU MURTHY 9449802349 
59. 100 HIRIYUR SRI D. SUDHAKAR 9845263333 
60. 101 HOSADURGA SRI B.G. GOVINDAPPA 9008550555 
61. 102 HOLALKERE-SC SRI H. ANJANEYA 9448455881 
62. 103 JAGALUR-ST SRI H.P. RAJESH 9886844709 
63. 104 HARAPANAHALLI SRI M.P. RAVINDRA 9945295555 
64. 106 DAVANAGERE NORTH SRI S.S. MALLIKARJUN 9844033999 
65. 107 DAVANAGERE SOUTH SRI S SHIVASHANKARAPPA 9844097399 
66. 108 MAYAKONDA-SC SRI K. SHIVAMURTHY 9448088355 
67. 109 CHANNAGIRI SRI VADNAL RAJANNA 9448127090 
68. 110 HONNALI SRI D.G. SHANTHANAGOUDA 9845355224 
69. 113 SHIMOGA SRI PRASANNA KUMAR K.B. 9448125897 
70. 114 THIRTHAHALLI SRI KIMMANE RATHNAKAR 9448330022 
71. 117 SAGAR SRI KAGODU THIMMAPPA 9448066316 
72. 118 BYNDOOR SRI K. GOPAL POOJARY 9844017912 
73. 120 UDUPI SRI PRAMOD MADHWARAJ 9845243833 
74. 121 KAUP SRI VINAY KUMAR SORAKE 9448483303 
75. 126 TARIKERE SRI G.H. SRINIVAS 9448011822 
76. 129 TIPTUR SRI K. SHADAKSHARI 9731601304 
77. 132 TUMKUR CITY SRI RAFEEQ AHMED S. 9448083157 
78. 136 SIRA SRI T.B. JAYACHANDRA 9448365664 
79. 138 MADHUGIRI SRI K.N. RAJANNA 9880213221 
80. 139 GOWRIBIDANUR SRI N.H.SHIVASHANKAR REDDY 9448388104 
81. 141 CHIKBALLAPUR DR.K. SUDHAKAR 9845204040 
82. 144 SRINIVASPUR SRI K.R. RAMESHKUMAR 9845155080 
83. 147 BANGARPET-SC SRI NARAYANASWAMY S.N. 9448124828
84. 151 K.R.PURA SRI B.A. BASAVARAJ 9844029229 85. 152 BYATARAYANAPURA SRI KRISHNA BYREGOWDA 9740166899 
86. 153 YESHWANTHAPURA SRI S.T. SOMASHEKAR 9844110779 
87. 154 RAJARAJESHWARINAGAR SRI MUNIRATHNA 9844400531 
88. 160 SARVAGNANAGAR SRI K.J. GEORGE 9845067437 
89. 162 SHIVAJINAGAR SRI R. ROSHAN BAIG 9845007788 
90. 163 SHANTHINAGAR SRI N.A. HARIS 9900009232 
91. 164 GANDHI NAGAR SRI DINESH GUNDURAO 9448463648 
92. 166 GOVINDARAJ NAGAR SRI PRIYAKRISHNA 9448049279 
93. 167 VIJAYANAGAR SRI M. KRISHNAPPA 9845025556 
94. 169 CHICKPET SRI R.V. DEVARAJ 9945064094 
95. 172 B.T.M LAYOUT SRI RAMALINGA REDDY 9480143777 
96. 177 ANEKAL-SC SRI B. SHIVANNA 9845212583 
97. 178 HOSAKOTE SRI NAGARAJA (M.T.B) N. 9448081521 
98. 180 DODDABALLAPUR SRI T. VENKATA RAMAIAH 9448041880 
99. 184 KANAKAPURA SRI D.K. SHIVAKUMAR 9845156524 
100. 186 MALAVALLI (SC) SRI P.M. NARENDRA SWAMY 9880548411 
101. 189 MANDYA SRI M.H. AMBAREESH 9341299999 
102. 195 BELUR SRI Y.N. RUDRESH GOWDA 9448167085 
103. 198 ARAKALGUD SRI A. MANJU 9901208686 
104. 200 BELTHANGADI SRI K. VASANTH BANGERA 9448153233 
105. 201 MOODABIDRI SRI K. ABHAYACHANDRA JAIN 9845281852
106. 202 MANGALORE CITY NORTH SRI MOHIUDDIN BAVA.B.A 9886075555 
107. 203 MANGALORE CITY SOUTH SRI JOHN RICHARD LOBO 9448375245 
108. 204 MANGALORE SRI U.T. KHADAR 9448383919 
109. 205 BANTWAL SRI B. RAMANATH RAI 9448468578 
110. 206 PUTTUR SMT. SHAKUNTHALA SHETTY 9448529777 
111. 210 PIRIYAPATNA SRI VENKATESH K. 9448273585 
112. 212 HUNSUR SRI H.P. MANJUNATH 9980665999 
113. 214 NANJANAGUD-SC SRI V. SRINIVAS PRASAD 9448448150
114. 216 KRISHNARAJA SRI SOMASHEKAR M.K. 9448042005 
115. 217 CHAMARAJA SRI VASU 9880292388 
116. 218 NARASIMHARAJA SRI TANVEER SAIT 9845166557 
117. 219 VARUNA SRI SIDDARAMAIAH 9448054400 
118. 220 T.NARASIPURA-SC SRI H.C. MAHADEVAPPA 9448081655
119. 221 HANUR SRI R. NAREDRA 9448208584 
120. 222 KOLLEGAL-SC SRI S. JAYANNA 9916694794 
121. 223 CHAMARAJANGAR SRI C. PUTTARANGA SHETTY 9964264020 
122. 224 GUNDLUPET SRI H.S. MAHADEV PRASAD 9845526240


Kodagu1.Madikeri – 208Sri Appachhu Ranjan

Bahaddoor Estate, PB.No 15, Madapura Post, Somavarapet, Kodagu – 571 251(M) 94480 04138

(R) 08276-2751382.Virajpet – 209Sri K G Bhopayya
No. 23/232, Kanti Club, Near Woodland Son Madikeri, Kodagu.(M) 94484 48610
(R) 08272-229670, 222878Dakshina Kannada3.Sullia (SC) – 207Sri S Angara
Dasanakaje House, Doddathota, Nellore Kemraje Post, Sullia T.Q, D.K.(M) 94483 77209, 98802 05969
(R) 08257-284019, 200525Udupi4.Karkala – 122Sri V Sunilkumar
Nekalajegutta, Kalikamba Temple Road, Karkala – 574 104(M) 94480 88073Chikmagalur5.Shringeri – 123Sri D N Jeevaraj
Dwaramakki, B.H. Kaimara, N.R. Pura TQ, Sringeri, Chikmagalur District.(M) 94480 62822, 99800 63631
(R) 08266-228222, 2283336.Chikmagalur – 125Sri C T Ravi
Vijayapura Primary School Road, Vijayapura, Chikmagalur P.O, Chikmagaur-577 101(M) 94481 30662
(R) 08262-238435Uttara Kannada7.Sirsi – 80Vishweshwara Hegde Kageri
Barur Post, Sirsi Taluk, Karwar, Uttara Kannada District – 581 403.(M) 94489 99300
(R) 08384-226236, 225736Haveri8.Shiggaon – 83Sri Basavaraj Bommai
C/o. H.D. Devi Hosur, Shiggaon TQ, No. 52, Adarsha Nagar, Hubli.(M) 94484 59668, 94481 23324, 94489 19678
(R) 0836-23528000.Hirekerur – 86Sri U. B. Banakar
Heerekerur, Haveri Dist.(M) 94483 79357Hubli-Dharwad10.Hubli – Dharwad West – 74Sri Aravind Bellad
Gowri Krupa, Dr. Ambedkar Hospital Road, Dharwad – 580 008.(M) 96321 9999911.Hubli – Dharwad Central – 73Sri Jagadish Shettar
Madhura Estate, Nagashetty Koppa, Hubli.(M) 94481 46123, 94482 72501
(R) 0836-2288844, 2281414Belgaun Rural12.ArabhaviSri Balachandra Jarakiholi
N.S.F Guest House, Balekatta, Gokak Tq, Belgaum(M) 97397 00999, 94484 79299
(R) 08322-22670813.Belgaum Rural – 13Sri Sanjay B Patil
Flat No. 171819, Sneha Building, Adarsh Nagar, 1st Cross, Hinduvadi, Belgaum – 590 011(M) 98447 71000, 98802 04556
(R)0831-248128514.Savadatti Yellamma – 17Sri Anand Vishwanath Mamani
“Matruchaya”, Ramapura Site, Savadatti, Belgaum – 591 126(M) 94481 12270, 97423 48979
(R) 08330-222370, 22248415.Bailahongala – 16Dr. Vishwanath Patil
Lingadahalli, Belavadi Post, Bailahongala Taluk
(M) 99722 96899Chikkodi16.Nippani – 1Smt. Shashikala Jolle
Examba Post, Chikkodi Tq, Belgaum – 591 244(M) 99005 59874, 99005 5983517.Kagawad – 4Sri Bharama Gowda H Kage
Siddeshwara Nagara, Near K.E.B, Athani Tq, Belgaum District.(M) 94481 42152
(R) 08339-27235518.Athani – 3Sri Laxmana Savadi
“Sangameshwara Nilaya”, S.M.S College Road, Athani Tq, Belgaun Tq,(M) 94481 35721
(R) 0831-235172119.Raibhag (SC) – 6Sri Dhuryodhana Ihole
Mahalinga Nilaya, Nidagundi, Raybhag Tq, Belgaum – 591 317(M) 94491 08286, 94485 2669120.Hukkeri – 7Sri Umesh Katti
“Rahul”, No. 828, Vaxin Depo Road, Tilakavadi, Belgaum(M) 94838 18181, 96866 98918
(R) 0831-2432492Bagalkot21.Mudhol (SC) – 19Sri Govind M Karjol
K.H.B Colony, Mudhol, Bagalkot(M) 94481 02896, 98801 79550
(R) 08350-280453, 280116Bijapur22.Sindgi – 33Sri Ramesh Bhusanura
Devanga Post, Sindgi Tq, Bijapur District. – 586 128.(M) 94481 23822, 98454 74123
(R) 08488-234422Bidar23.Aurad (SC) – 52Sri Prabhu Chowhan
Bonki Tanda Halli, Bonki Tanda, Aurad Tq, Bidar District.(M) 94803 59894, 94801 83799, 098290 33022, 90081 2906624.Bidar – 50Sri Gurupadappa Nagamarapalli
# 322, Saraswathi, 3rd Main Road, 5th Cross,
R T Nagar, 1st Phase, BDA Complex, Bangalore(M) 98451 54000,
98804 90000Gulbarga25.Gulbarga South – 44Sri Dattatreya C Patil Revoor
Datta Nilaya, Near Siddeshwara Hall, Old Jevargi Road, Gulbarga – 585 103.(M) 94480 75001, 94490 18804Raichur26.Raichur Rural (ST) – 53Sri Thipparaju
Havaldar, 1-4-1142/294, I.D.S.M.T Layout, Raichur – 584 101.(M) 94826 03008Koppal27.Kushtagi – 60Sri Doddanagouda Hanamagouda Patil
Koralakere Post, Kushtagi Tq, Koppala District(M) 98450 00158
(R) 08536-200139Bellary28.Vijayanagar – 90Sri Anand Singh
K.R. Road, Rani Pete, Hospet, Bellary – 583 201(M) 99012 09999Chitradurga29.Chitradurha – 99Sri G.H. Thippareddy
G Hanumantha Reddy & Co., BD Road, C.H.R Compound, Chitradurga.(M) 98453 96111
(R) 08194-227753Tumkur30.Tumkur Rural – 133Sri B. Suresh Gowda
No. 220, 2nd Cross, 3rd Main, A.E.C.S. Layout, Sanjaynagar, Bangalore – 560 094.(M) 98440 11338
(R) 080-23513161Kolar31.K.G.F (SC) – 146Smt. Ramakka Y.
No.72, Ambedkar Colony, 9th Cross, Hongasandra, Begur Road, Bangalore – 68.(M) 98453 01308, 98457 57947Bangalore City32.Hebbala – 158Sri Jagadish Kumar
No. 4, 5th Cross, Nandi Durga Layout, Bangalore – 46(M) 98442 6090633.Malleshwaram – 57Dr. C.N. Ashwathnarayan
No. 9712, 11th Main Road, 4th Main, Malleshwaram, Bangalore – 560 003.(M) 98451 79709, 99649 11111
(O) 080-2356394434.Rajajinagara – 165Sri S.Suresh Kumar
No. 35,”Sushila Nilaya”,Near SBI Park, VHS School, 7th A Main Road, Sharada Colony, Basaveshwara Nagar, Bangalore – 560079.(M) 95918 14041
(R) 080-2348234635.Basavanagudi – 170Sri L.A Ravisubramanya
No. 380, 1st ‘A’ Main, Girinagar, Bangalore – 560085.(M)98453 95380, 98801 23123
(R) 080-2672303036.Padmanabha Nagara – 171Sri R Ashok
“Srinilaya”, Grape Garden, Raghavendra Temple Road, Jalahalli, Bangalore – 560013.(M) 99648 90000, 98440 44123
(R) 080-26530844, 2838233537.Jayanagara – 173Sri B N Vijayakumar
No. 301, 10th Main Road, 3rd Block, Jayanagar, Bangalore – 560 011.(M) 94480 75433, 94491 56115
(R) 080-2663068038.Yalahanka – 150Sri S R Vishwanath
No.14, Singanayakana Halli Post, Yalahanka, Bangalore North – 560 064(M) 98450 17811, 94498 57611, 98456 87124
(R) 080-2846827239.Dasarahalli – 155Sri Muniraju
No.18, Lakeview Defence Colony, Shettyhalli, Jalahalli West Post, Bangalore – 560 015(M) 93437 72488
(R) 080-2839357640.C.V Raman Nagar (SC) – 161Sri S Raghu
No. 250, Annayyappa Colony, New Thippasandra, Bangalore – 560 075.(M) 98800 80088
(R) 080-2528085841.Mahadevpura (SC) – 174Sri Aravinda Limbavali
No. 6, “Renuka Nilaya”, 9th Cross, Annayyappa Garden, HAL 3rd Block, New Thippsandra, Bangalore – 75(M) 98441 08999
(R) 080-2529021542.Bommanahalli – 175Sri M Sathish Reddy
No. 123, Hongasandra, Begur Road, Bangalore – 75(M) 94480 51616, 97396 71804
(R) 080-2573198643.Bangalore South – 176Sri M Krishnappa
No. 196, 24th Cross, 16th Main, Banashankari 2nd Block, Bangalore – 560 070(M) 98440 14777
(R) 080-26712006

1 comment:

  1. ''ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ .ಕಾರ್ಯಾಂಗದ ,ನ್ಯಾಯಾಂಗದ ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗಿರುತ್ತದೆ''

    ReplyDelete